PUC Students: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! 26,000 ಪ್ರೋತ್ಸಾಹಧನ | ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

PUC

PUC: ವಿದ್ಯಾರ್ಥಿಗಳೇ, ನೀವೇನಾದರೂ ಉನ್ನತ ಶಿಕ್ಷಣದ ಕನಸ್ಸನ್ನು ಕಾಣುತ್ತಿದ್ದೀರಾ? ಆದರೆ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. WhatsApp Group Join Now Telegram Channel Join Now ಕರ್ನಾಟಕ ಸರ್ಕಾರವು ನಿಮ್ಮ ಈ ಬಹುವರ್ಷದ ಕನಸಿಗೆ ನೀರೆರೆಯುವ ಪ್ರಯತ್ನ ಮಾಡಿದ್ದು, PUC ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರೂ. 26,000/- ವರೆಗೆ ಪ್ರೈಜ್ ಮನಿ ನೀಡಲು ಮುಂದಾಗಿದೆ. … Read more