Udyogini yojana : 3 ಲಕ್ಷ: ಉದ್ಯೋಗಿನಿ ಯೋಜನೆ 2026 ! ಅರ್ಜಿ ಸಲ್ಲಿಸುವುದು ಹೇಗೆ? Loan Scheme

Udyogini yojana : 3 ಲಕ್ಷ: ಉದ್ಯೋಗಿನಿ ಯೋಜನೆ 2026 ! ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರು ತಿಳಿಯಲೇ ಬೇಕಾದ ಯೋಜನೆ ಎಂದರೆ ಇದೇ ನೋಡಿ “ಉದ್ಯೋಗಿನಿ ಯೋಜನೆ”. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಉದ್ಯೋಗ ಸೃಷ್ಟಿಯಾಗುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ಬರೋಬ್ಬರಿ 3 ಲಕ್ಷದವರೆಗೆ ಸಾಲ ಮತ್ತು ಅರ್ಜಿದಾರರ ಅರ್ಜಿ ಆಯ್ಕೆಯಾದ ಅಭ್ಯರ್ಥಿಗಳಿಗೆ ₹1.50,000 ವರೆಗೆ ಸಬ್ಸಿಡಿ ಪಡೆಯುವ ಅವಕಾಶವನ್ನ ನೀಡಲಾಗಿದೆ. ಇದರಿಂದ ಅವರು ಹಣಕಾಸಿನ ತೊಂದರೆಯನ್ನು ಎದುರಿಸದೆ ಉದ್ಯಮವನ್ನು ಸುಗಮವಾಗಿ … Read more

PMEGP ಸಾಲ: ಯೋಜನೆಯಲ್ಲಿ ₹25 ಲಕ್ಷದಿಂದ ₹50 ಲಕ್ಷ ಸಾಲ ಸೌಲಭ್ಯ ಅರ್ಹತೆ, ಸಬ್ಸಿಡಿ, ಆನ್‌ಲೈನ್ ಅರ್ಜಿ!

PMEGP ಸಾಲ: ಯೋಜನೆಯಲ್ಲಿ ₹25 ಲಕ್ಷದಿಂದ ₹50 ಲಕ್ಷ ಸಾಲ ಸೌಲಭ್ಯ ಅರ್ಹತೆ, ಸಬ್ಸಿಡಿ, ಆನ್‌ಲೈನ್ ಅರ್ಜಿ!

ಹೊಸ ಉದ್ಯಮವನ್ನ ಶುರು ಮಾಡಲು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸರ್ಕಾರದಿಂದ ಭರ್ಜರಿ ಅವಕಾಶ 35% ವರೆಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು ಒಟ್ಟು 50 ಲಕ್ಷದವರೆಗಿನ ಸಾಲ ಸೌಲಭ್ಯವನ್ನು ಪಡೆಯಬಹುದು ಈ ಸಲ ಸೌಲಭ್ಯದ ಬಗ್ಗೆ ಹಾಗೂ ಎಲ್ಲಾ ರೀತಿಯಾದ ಮಾಹಿತಿ ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಈ ಎಲ್ಲಾ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ನಿಮ್ಮ ಸ್ವಂತದೊಂದು ಉದ್ಯಮ … Read more

Free Training: ಕರ್ನಾಟಕ ಸರ್ಕಾರದಿಂದ ಉಚಿತ ಡ್ರೈವಿಂಗ್ ತರಬೇತಿ + ಫ್ರೀ ಲೈಸೆನ್ಸ್! ಇಂದೇ ಅಪ್ಲೈ ಮಾಡಿ

Free Training

ನಮಸ್ಕಾರ ಸ್ನೇಹಿತರೆ, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಉದ್ಯೋಗವಿಲ್ಲದೆ ಖಾಲಿ ಕುಳಿತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿಯನ್ನು ನೀಡುವ ಮೂಲಕ ಸ್ವಂತ ಉದ್ಯೋಗವನ್ನು ಕಲ್ಪಿಸುವ ಪ್ರಯತ್ನ ಮಾಡಿದೆ. Free Training Scheme in Kannada ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಹಯೋಗದೊಂದಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ … Read more

Karnataka : ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ ವಿತರಣೆಗೆ ಆನ್ಲೈನ್ ಅರ್ಜಿ 2026 | Free Tailoring Machine Application

Karnataka : ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ ವಿತರಣೆಗೆ ಆನ್ಲೈನ್ ಅರ್ಜಿ 2026 | Free Tailoring Machine Application

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,, 2025-26ನೇ ಸಾಲಿನ ಉಚಿತ ಹೋಲಿಗೆ ಯಂತ್ರ ವಿತರಣೆಗೆ ಆನ್ಲೈನ್ ಅರ್ಜಿ ಇಂದಿಂದ ಸರ್ಕಾರ ಆರಂಭಿಸಿದ್ದು, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಜೀವನವನ್ನು ನಡೆಸಬೇಕೆನ್ನುವ ದೃಷ್ಟಿಯಿಂದ ಈ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರದ ಅತ್ಯುತ್ತಮ ಈ ಯೋಜನೆ ಅಡಿಯಲಿ ಕೇವಲ ಮಹಿಳೆಯರಿಗೆ ಉಚಿತವಾಗಿ ಹೋಲಿಕೆ ಯಂತ್ರವನ್ನು ಕೊಡುವುದಲ್ಲದೆ ಒಂದು ತಿಂಗಳ ತರಬೇತಿಯನ್ನು ನೀಡುತ್ತದೆ. ಈ ಒಂದು ಯೋಜನೆಯು ಮನೆಯಲ್ಲಿ ಕುಳಿತು ಮಹಿಳೆಯರು ಆದಾಯವನ್ನು ಸುಲಭವಾಗಿ ಗಳಿಸುವ ಅವಕಾಶವನ್ನು ಒದಗಿಸುವ ಪ್ರಮುಖ ಯೋಚನೆಯಾಗಿದೆ. … Read more

PMMVY: ಗರ್ಭಿಣಿಯರಿಗೆ ಗುಡ್ ನ್ಯೂಸ್! ₹11,000/- ಸಹಾಯಧನ, ಲಾಭವನ್ನು ಪಡೆದುಕೊಳ್ಳಲು ಈಗಲೇ ಅಪ್ಲೈ ಮಾಡಿ

PMMVY

ನಮಸ್ಕಾರ ಸ್ನೇಹಿತರೆ, ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಭಾರತ ಸರ್ಕಾರವು ಒಂದೊಳ್ಳೆಯ ಮಾತೃತ್ವ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಯಾವುದು ಆ ಯೋಜನೆ ಅಂತ ಯೋಜನೆಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. PMMVY Scheme in Kannada ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಒದಗಿಸಲು ಹಾಗೂ ಅವರ ಸುಧಾರಣೆಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿ ಗೊಳಿಸಿದ್ದು, … Read more