Bajaj Chetak C3503 ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ! ಪೆಟ್ರೋಲ್ ಖರ್ಚಿಗೆ ಗುಡ್ಬೈ!
ನಮಸ್ಕಾರ ಸ್ನೇಹಿತರೆ, ಇಂಧನಗಳ ದರ ದುಬಾರಿಯಾಗುತ್ತಿರುವುದರಿಂದ ನೀವು ಖರೀದಿಸಿದ ಬೈಕ್ ಗೆ ಪ್ರತಿದಿನ ಪೆಟ್ರೋಲ್ ಹಾಕಿಸುವುದು ದುಬಾರಿ ಅನ್ನಿಸುತ್ತಿದೀಯಾ? ಹಾಗಿದ್ದರೆ, ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್ ಒಪ್ಶನ್ ಆಗಿದೆ. Bajaj Chetak C3503 ಈ ಒಂದು ಸ್ಕೂಟರ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿದ್ದು, ಯಾವುದೇ ಇಂಧನಗಳ ಅಗತ್ಯ ಇರುವುದಿಲ್ಲ. ಈಗೆಲ್ಲ ಇಂಧನಗಳ ದರ ಹೆಚ್ಚುತ್ತಿರುವ ಬೆನ್ನಲ್ಲೇ ಎಲ್ಲರು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಗಿಬಿದ್ದಿದ್ದು, ಇದರ ಹಿನ್ನಲೆಯಲ್ಲಿ ಬಜಾಜ್ ಆಟೋ … Read more