TC: DK ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ರೈತರಿಗೆ ದೊಡ್ಡ ಸಿಹಿ ಸುದ್ದಿ! ಉಚಿತ ಟ್ರಾನ್ಸ್‌ಫಾರ್ಮರ್ ಘೋಷಣೆ
TC: DK ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದು, ಈ ಒಂದು ಖುಷಿಗೆ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿಯೊಬ್ಬ ರೈತರಿಗೂ ಕೂಡ ತಮ್ಮ ಜಮೀನಿಗೆ ಉಚಿತವಾಗಿ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ. WhatsApp Group Join Now Telegram Channel Join Now ರೈತರಿಗೆ ಕೃಷಿ ಚಟುವಟಿಕೆ ನಡೆಸುವಾಗ ಬೆಳೆಗಳಿಗೆ ಸರಿಯಾಗಿ ನೀರನ್ನು ಉಣಿಸಲು ವಿದ್ಯುತ್ ಅಗತ್ಯವಾಗಿರುತ್ತದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ, ಕಡಿಮೆ ವೋಲ್ಟೇಜ್ ಹಾಗೂ ಟ್ರಾನ್ಸ್ಫಾರ್ಮರ್ ಸಮಸ್ಯೆಗಳಿಂದಾಗಿ … Read more