Tractor: ನಮಸ್ಕಾರ ರೈತಭಾಂದವರೇ, ನಿಮ್ಮ ಕೃಷಿ ಭೂಮಿಯಲ್ಲಿ ಉಳುಮೆ ಮಾಡಲು ಹೆಚ್ಚಿನ ಹಣಕ್ಕೆ ಟ್ರಾಕ್ಷರ್ ಅನ್ನು ಬಾಡಿಗೆಗೆ ಪಡೆದು ವ್ಯವಸಾಯ ಮಾಡುವುದು ಕಷ್ಟ ಆಗುತ್ತಿದೀಯಾ? ನೀವು ಸ್ವಂತವಾಗಿ ಟ್ರ್ಯಾಕ್ಟರ್ ಅನ್ನು ಖರೀದಿಸಲು ಹಣಕಾಸಿನ ಸಮಸ್ಯೆ ಅಡ್ಡಿಯಾಗುತ್ತಿದ್ದೀಯಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಕರ್ನಾಟಕದ ಖಾಸಗಿ ಕೃಷಿ ಸಂಸ್ಥೆಯಾದ ಭೂಮಿಪುತ್ರ ನರ್ಸರಿಯು ಪ್ರತಿಯೊಬ್ಬ ರೈತರಿಗೆ ಫ್ರೀ ಆಗಿ ಟ್ರ್ಯಾಕ್ಟರ್ ಕೊಡಲು ಮುಂದಾಗಿದೆ.
ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕರಣವನ್ನು ಉದ್ದೇಶದಿಂದ ಉದ್ದೇಶದಿಂದ ಭೂಮಿಪುತ್ರ ನರ್ಸರಿಯು ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು, ಸಾಂಪ್ರದಾಯಿಕ ಪದ್ದತಿಯಂತೆ ಕೂಲಿ ಕಾರ್ಮಿಕರನ್ನು ಇಟ್ಟುಕೊಂಡು ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರು, ಸರ್ಕಾರದ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್ ಅನ್ನು ಬಳಸಿಕೊಂಡು ಕೃಷಿ ಚಟುವಟಿಕೆಯನ್ನು ಕಡಿಮೆ ವೆಚ್ಚದಿಂದ ಹಾಗೂ ಇನ್ನಷ್ಟು ಸುಲಭವಾಗಿ ನಿರ್ವಹಿಸಬಹುದಾಗಿದೆ.
ಹಾಗಿದ್ದರೆ, ಫ್ರೀ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವುದು ಹೇಗೆ? ಯೋಜನೆಯ ಉದ್ದೇಶವೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಪ್ರಸುತ ಲೇಖನದಲ್ಲಿ ತಿಳಿದುಕೊಳ್ಳೋಣ.

ಯೋಜನೆಯ ಅವಲೋಕನ:
| ಆಯೋಜಕರು | ಭೂಮಿಪುತ್ರ ನರ್ಸರಿ |
| ಸಿಗುವ ಸೌಲಭ್ಯಗಳು | ಭೂಮಿಪುತ್ರ ನರ್ಸರಿ ಸಂಸ್ಥೆಯಿಂದ ಪ್ರತಿಯೊಬ್ಬ ರೈತರಿಗೂ ಫ್ರೀ ಟ್ರ್ಯಾಕ್ಟರ್ ವಿತರಣಾ ಯೋಜನೆ |
| ಅರ್ಜಿ ಫಲಾನುಭವಿಗಳು | ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು |
| ಯೋಜನೆಯ ಉದ್ದೇಶ | ಕೃಷಿ ಕ್ಷೇತ್ರವನ್ನು ಯಾಂತ್ರಿಕರಿಸಿ ರೈತರು ಹೆಚ್ಚು ಆದಾಯವನ್ನು ಗಳಿಸುವಂತೆ ಮಾಡಿ ಜೀವನ ಮಟ್ಟವನ್ನು ಸುಧಾರಿಸುವುದು |
| ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಭೂಮಿಪುತ್ರ ನರ್ಸರಿಯಿಂದ ರೈತರಿಗೆ ಫ್ರೀ ಟ್ರ್ಯಾಕ್ಟರ್ ವಿತರಣೆ:
ಕರ್ನಾಟಕದ ಪ್ರತಿಷ್ಠಿತ ಖಾಸಗಿ ಸಂಸ್ಥೆಯಾಗಿರುವ ಭೂಮಿಪುತ್ರ ನರ್ಸರಿಯು ಕರ್ನಾಟಕದ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಬೆನಕನಕೆರೆಯಲ್ಲಿದ್ದು, ಈ ಒಂದು ನರ್ಸರಿಯು ರೈತರಿಗೆ ಕೇವಲ ಗುಣಮಟ್ಟದ ಸಸಿಗಳನ್ನು ನೀಡುವುದಲ್ಲದೆ, ರೈತರನ್ನು ಪ್ರೋತ್ಸಾಹಿಸಲು ಅನೇಕ ಸೌಲಭ್ಯವನ್ನು ಕಲ್ಪಿಸಿದೆ. ಅದರಂತೆಯೇ ಗ್ರಾಮೀಣ ಭಾಗದ ರೈತರ ಕೃಷಿ ಚಟುವಟಿಕೆಯನ್ನು ಆಧುನೀಕರಿಸಿ ಅವರ ಆದಾಯ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಫ್ರೀ ಆಗಿ ಟ್ರಾಕ್ಟರ್ ಅನ್ನು ವಿತರಣೆ ಮಾಡಲು ಮುಂದಾಗಿದ್ದು, ತಮ್ಮ ಹೆಸರಿನಲ್ಲಿ ಸ್ವಂತ ಕೃಷಿ ಭೂಮಿಯನ್ನು ಹೊಂದಿರುವ ಹಾಗೂ FRUITS ಐಡಿಯನ್ನು ಹೊಂದಿರುವ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಉದ್ದೇಶ:
- ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು:
ಕೃಷಿ ಭೂಮಿಯನ್ನು ಉಳುಮೆ ಮಾಡಲು ಕೂಲಿ ಕಾರ್ಮಿಕರ ಮೇಲೆ ಅವಲಂಬಿತರಾಗಿರುವ ರೈತರಿಗೆ ಹಾಗೂ ಬೇರೆಯವರಿಂದ ಬಾಡಿಗೆ ಟ್ರ್ಯಾಕ್ಟರ್ ಅನ್ನು ತರುವ ರೈತಗೆ ಈ ಯೋಜನೆಯಡಿಯಲ್ಲಿ ಫ್ರೀ ಆಗಿ ಟ್ರ್ಯಾಕ್ಟರ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಕೂಲಿ ಆಳುಗಳಿಗೆ ಕೊಡುವ ವೆಚ್ಚವನ್ನು ಹಾಗೂ ಬಾಡಿಗೆ ವೆಚ್ಚವನ್ನು ಕಡಿಮೆ ಮಾಡುವುದು.
- ಕೃಷಿ ಯಾಂತ್ರಿಕರಣಕ್ಕೆ ಉತ್ತೇಜನ ನೀಡುವುದು:
ಪ್ರತಿಯೊಬ್ಬ ರೈತರಿಗೂ ಫ್ರೀ ಆಗಿ ಟ್ರ್ಯಾಕ್ಟರ್ ಅನ್ನು ನೀಡುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಮೂಲಕ ರೈತರ ಸಮಯವನ್ನು ಹಾಗೂ ಹಣವನ್ನು ಉಳಿತಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
- ರೈತರ ಆದಾಯ ಮಟ್ಟವನ್ನು ಸುಧಾರಿಸುವುದು:
ರೈತರ ಕೃಷಿ ಚಟುವಟಿಕೆಯನ್ನು ಯಾಂತ್ರಿಕರಿಸಿ, ಉತ್ಪಾದಕತೆಯನ್ನು ಹೆಚ್ಚಿಸಿ, ರೈತರ ಆದಾಯ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಸಣ್ಣ ರೈತರ ಜೀವನ ಮಟ್ಟವನ್ನು ಸುಧಾರಿಸುವುದು:
ತಮ್ಮ ಹೆಸರಿನಲ್ಲಿ ಸ್ವಂತ ಜಮೀನನ್ನು ಹೊಂದಿರುವ ಹಾಗೂ ಸ್ವಂತವಾಗಿ ಟ್ರಾಕ್ಟರ್ ಕೊಳ್ಳುವ ಸಾಮರ್ಥ್ಯವಿಲ್ಲದ ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್ ಅನ್ನು ವಿತರಿಸುವ ಮೂಲಕ ಅವರ ಕೃಷಿ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಕೃಷಿ ಯಂತ್ರಕ್ಕೆ ಇತರರ ಮೇಲೆ ಅವಲಂಭಿತರಾಗುವುದನ್ನು ತಪ್ಪಿಸುವುದು.
ರೈತರಿಗಾಗುವ ಪ್ರಯೋಜನ:
- ಟ್ರಾಕ್ಟರ್ ಬಳಕೆಯಿಂದ ಅತ್ಯಂತ್ಯ ಕಡಿಮೆ ಸಮಯದಲ್ಲಿ ಯಾವುದೇ ಶ್ರಮ ಇಲ್ಲದೆ ಭೂಮಿಯನ್ನು ಉಳುಮೆ ಮಾಡಬಹುದು, ಬಿತ್ತನೆ ಮಾಡಬಹುದು ಹಾಗೂ ಇನ್ನಿತರ ಕೃಷಿ ಚಟುವಟಿಕೆಯನ್ನು ನಿರ್ವಹಿಸಬಹುದಾಗಿದೆ.
- ಈ ಹಿಂದೆ ಕೂಲಿ ಕಾರ್ಮಿಕರ ಮೇಲೆ ಹಾಗೂ ಬಾಡಿಗೆ ಯಂತ್ರಗಳ ಮೇಲೆ ಅವಲಂಭಿತರಾಗಿರುವ ರೈತರು ಉಚಿತವಾಗಿ ಟ್ರ್ಯಾಕ್ಟರ್ ಸೌಲಭ್ಯವನ್ನು ಪಡೆದುಕೊಳ್ಳುವುದರಿಂದ ರೈತರ ಕೃಷಿ ವೆಚ್ಚವು ಕಡಿಮೆಯಾಗುತ್ತದೆ.
- ರೈತರು ಫ್ರೀ ಆಗಿ ಟ್ರ್ಯಾಕ್ಟರ್ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಸರಿಯಾದ ಸಮಯಕ್ಕೆ ಭೂಮಿಯನ್ನು ಉಳುಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಿ, ಹೆಚ್ಚಿನ ಆದಾಯವನ್ನು ಗಳಿಸಬಹುದು.
- ರೈತರು ತಮ್ಮ ಕೃಷಿ ಭೂಮಿಯಲ್ಲಿ ಯಂತ್ರೋಪಕರಣಗಳನ್ನು, ಇನ್ನಿತರ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಚಟುವರಿಟಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು.
ಅರ್ಹತಾ ಮಾನದಂಡಗಳು:
- ಅರ್ಜಿದಾರರು ಕಡ್ಡಾಯವಾಗಿ ಕೃಷಿ ಅಥವಾ ತೋಟಗಾರಿಕೆಯಲ್ಲಿ ತೊಡಗಿರಬೇಕು.
- ಭೂಮಿಪುತ್ರ ನರ್ಸರಿಯಲ್ಲಿ ಕಡ್ಡಾಯವಾಗಿ ವಾಣಿಜ್ಯ ಅಥವಾ ತೋಟಗಾರಿಕಾ ಸಸಿಗಳನ್ನು ಖರೀದಿಸಿರಬೇಕು.
- ಅರ್ಜಿದಾರರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು.
- 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:
- ಆಧಾರ್ ಕಾರ್ಡ್
- ಚಾಲ್ತಿಯಲ್ಲಿರುವ ಪಹಣಿ
- FRUITS ಐಡಿ
- ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣಪತ್ರ
- ಜಮೀನಿನ ದಾಖಲೆಗಳು
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್ ಪೋರ್ಟ್ ಅಳತೆಯ ಫೋಟೋ
- ಹಾಗೂ ಇತರೆ ಅಗತ್ಯ ದಾಖಲೆಗಳು
ಅಜಿ ಸಲ್ಲಿಸುವ ವಿಧಾನ:
- ರೈತರು ಖುದ್ದಾಗಿ ಭೂಮಿಪುತ್ರ ನರ್ಸರಿ ಸಂಸ್ಥೆಗೆ ಭೇಟಿ ನೀಡಿ.
- ಫ್ರೀ ಆಗಿ ಟ್ರ್ಯಾಕ್ಟರ್ ವಿತರಣೆಗೆ ಸಂಬಂಧಿಸಿದ ಅಪ್ಲಿಕೇಶನ್ ಫಾರಂ ಅನ್ನು ಕೇಳಿ ಪಡೆಯಿರಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರ, FRUITS ಐಡಿ ನಂಬರ್ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಂತರ ಈ ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರಂ ನೊಂದಿಗೆ ಲಗತ್ತಿಸಿ ಅಲ್ಲಿನ ಸಿಬ್ಬಂದಿಗೆ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಕೇಳಿಪಡೆಯಿರಿ.
ಮುಖ್ಯ ಸೂಚನೆ:
ತುಮಕೂರು ಜಿಲ್ಲೆಯಲ್ಲಿನ ಬೆನಕನಕೆರೆಯಲ್ಲಿರುವ ಭೂಮಿಪುತ್ರ ನರ್ಸರಿಯು ಯಾವುದೇ ರೈತರಿಗೆ ಫ್ರೀ ಆಗಿ ಟ್ರ್ಯಾಕ್ಟರ್ ಅನ್ನು ವಿತರಣೆ ಮಾಡುತ್ತಿಲ್ಲ ಬದಲಾಗಿ ಈ ಒಂದು ನರ್ಸರಿಯಲ್ಲಿ ಅಡಿಕೆ, ತೆಂಗು ಹಾಗೂ ಇತರೆ ಸಸಿಗಳನ್ನು ಖರೀದಿಸಿದ ರೈತರಿಗೆ ಮಾತ್ರ ಲಕ್ಕಿ ಡ್ರಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಸಾವಿರಾರು ಗ್ರಾಹಕರಲ್ಲಿ ಆಯ್ಕೆಯ ಒಬ್ಬ ಅದೃಷ್ಟವಂತ ರೈತರಿಗೆ ಮಾತ್ರ ಫ್ರೀ ಆಗಿ ಟ್ರ್ಯಾಕ್ಟರ್ ಅನ್ನು ವಿತರಣೆ ಮಾಡಲಾಗುತ್ತದೆ.
ಅಂತಿಮ ತೀರ್ಮಾನ:
ಭೂಮಿಪುತ್ರ ನರ್ಸರಿಯು ಕೇವಲ ಲಕ್ಕಿ ಡ್ರಾದಲ್ಲಿ ವಿಜೇತರಾದ ರೈತರಿಗೆ ಮಾತ್ರ ಫ್ರೀ ಆಗಿ ಟ್ರ್ಯಾಕ್ಟರ್ ಅನ್ನು ವಿತರಣೆ ಮಾಡುತ್ತಿದ್ದು, ಎಲ್ಲರಿಗೂ ಇದು ಅನ್ವಹಿಸುವುದಿಲ್ಲ. ನೀವು ಸಹ ಈ ಒಂದು ಲಕ್ಕಿ ಡ್ರಾ ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸಿದರೆ, ಭೂಮಿಪುತ್ರ ನರ್ಸರಿಗೆ ಭೇಟಿ ನೀಡಿ ವಿವಿಧ ಸಸಿಗಳನ್ನು ಖರೀದಿಸಿ ಬಿಲ್ ಜೊತೆಗೆ ಲಕ್ಕಿ ಡ್ರಾ ಕೂಪನ್ ಅನ್ನು ತೆಗೆದುಕೊಂಡು ಭರ್ತಿಗೆ ಮಾಡಿ ಲಕ್ಕಿ ಡ್ರಾ ಬಾಕ್ಸ್ ಗೆ ಹಾಗಿ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- 80000: ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಭಾರೀ ನೆರವು! ಇಂದೇ ಅಪ್ಲೈ ಮಾಡಿ
- Free Money: ನಿಮ್ಮ ಮನೆಯಲ್ಲಿ ಐದು ವರ್ಷದೊಳಗಿನ ಹೆಣ್ಣು ಮಕ್ಕಳಿದ್ದರೆ, ಸರ್ಕಾರದಿಂದ ಸಿಗುತ್ತೆ 5 ಲಕ್ಷ ಸಹಾಯಧನ
- Free: ಏರ್ಟೆಲ್ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್! 3 ತಿಂಗಳ ಉಚಿತ ರೀಚಾರ್ಜ್ ಆಫರ್ । ಇಲ್ಲಿದೆ ಸಂಪೂರ್ಣ ಮಾಹಿತಿ
- Name: ಮೊಬೈಲ್ ಇದ್ದರೆ ಸಾಕು! ವಿದ್ಯುತ್ ಸಂಪರ್ಕದ ಹೆಸರು ಬದಲಾವಣೆ ಕೆಲವೇ ನಿಮಿಷಗಳಲ್ಲಿ
- Vishwakarma : ಪಿಎಂ ವಿಶ್ವಕರ್ಮ ಯೋಜನೆ 2026: ₹3 ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ – ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಹಾಗೂ ಸಂಪೂರ್ಣ ಮಾಹಿತಿ