Areca: ₹1,20,000/- ಅಡಿಕೆ ಬೆಳೆಗೆ ಸರ್ಕಾರದಿಂದ ಭರ್ಜರಿ ಸಹಾಯಧನ! ಯಾರಿಗೆ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ರೈತಭಾಂದವರೇ, ನೀವೇನಾದರೂ ನಿಮ್ಮ ಜಮೀನಿನಲ್ಲಿ ಹೊಸದಾಗಿ ಅಡಿಕೆ ಗಿಡಗಳನ್ನು ನಡಬೇಕೆಂದಿದ್ದೀರಾ? ಹಾಗಿದ್ದರೆ ನಿಮಗೆ ಸರ್ಕಾರದ ಕೆಡೆಯಿಂದ ಭರ್ಜರಿ ಗುಡ್ ನ್ಯೂಸ್! ಸರ್ಕಾರವು ಅಡಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಅತ್ಯಾಕರ್ಷಕ ಸಹಾಯಧನವನ್ನು ನೀಡುತ್ತಿದ್ದು, ಅವರು ಎಷ್ಟು ಎಕರೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ ಎನ್ನುವುದಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುತ್ತದೆ. Arecanut Farming Subsidy ಯಾವುದೇ ರೈತರು ತಮ್ಮ ಕೃಷಿ ಜಮೀನಿನಲ್ಲಿ ಅಡಿಕೆ ಬೆಳೆಗಳನ್ನು ಬೆಳೆದರೆ ಹಲವಾರು ವರ್ಷಗಳ ಕಾಲ ಉತ್ತಮ ಆದಾಯವನ್ನು ಗಳಿಸುವ ಮೂಲಕ ಅತಿ … Read more