DK Scheme: ಯುವಕರಿಗೆ ₹10 ಲಕ್ಷ ಸಹಾಯಧನ! CM ಡಿ. ಕೆ.ಶಿವಕುಮಾರ್ ಅವರಿಂದ ಹೊಸ ಯೋಜನೆ ಘೋಷಣೆ
DK Scheme: ನಿನ್ನೆ ತಾನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಡಿ .ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಹಮ್ಮಿಕೊಂಡಿದ್ದ ಸಚಿವ ಸಂಪುಟದಲ್ಲಿ ಗ್ರಾಮೀಣ ಮತ್ತು ನಗರದ ಯುವಕರ ಅಭಿವೃದ್ದಿಗಾಗಿ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ್ದಾರೆ. WhatsApp Group Join Now Telegram Channel Join Now ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ, ಸ್ವಾವಲಂಬಿಯಾಗಿಸುವ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ರೂಪಿಸಲಾಗಿದ್ದು, ಯುವಕರ ಆರ್ಥಿಕ ಸಬಲೀಕರಣದಿಂದ ಕರ್ನಾಟಕ ರಾಜ್ಯವನ್ನು ಅತ್ಯಂತ ಪ್ರಗತಿಪರ … Read more