DULT: ರೂ. 84,592/- ವೇತನ! ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಬೃಹತ್ ನೇಮಕಾತಿ 2026! ಜೂನ್ 15 ಕೊನೆಯ ದಿನಾಂಕ

DULT

ನಮಸ್ಕಾರ ಸ್ನೇಹಿತೆರೆ, ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಗರ ಭೂ ಸಾರಿಗೆ ನಿರ್ದೇಶನಾಲಯವು ಕಲಬುರಗಿ ಕೇಂದ್ರದಲ್ಲಿ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಇಲ್ಲಿ ಅಸೋಸಿಯೇಟ್ ಸಾರಿಗೆ ಯೋಜಕರು ಹಾಗೂ ಕ್ಯಾಡ್ ಆಪರೇಟರ್ ಹುದ್ದೆಗಳು ಸೇರಿದಂತೆ ಒಟ್ಟು ಮೂರು ಹುದ್ದೆಗಳ ಖಾಲಿ ಇದೆ. DULT Recruitment 2026 WhatsApp Group Join Now Telegram Channel Join Now ಈ ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಯು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳನ್ನು ಒಂದು ವರ್ಷದ … Read more