G31 : ಗೃಹಲಕ್ಷ್ಮಿ ಯೋಜನೆಯ 31ನೇ ಕಂತು ಬಿಡುಗಡೆ: 1.24 ಕೋಟಿ ಮಹಿಳೆಯರ ಖಾತೆಗೆ ₹2,000 ಜಮೆ – ಒಟ್ಟು ₹62,000 ಲಾಭ!
ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 31ನೆಯ ಕ್ರಾಂತಿನ ಹಣ ಬಿಡುಗಡೆಯಾಗಿದ್ದು ಯಾರೆಲ್ಲಾ ಅರ್ಹತೆಯನ್ನು ಪಡೆದಿದ್ದೀರ ಕೆಲವೊಂದಿಷ್ಟು ಮಹಿಳೆಯರಿಗೆ ಈ ಯೋಜನೆಯ ಲಾಭ ಇದುವರೆಗೂ ಲಭ್ಯವಾಗಿಲ್ಲ ಅಂತಹವರಿಗೆ ಈಗ ಹೊಸದಾಗಿ ಅರ್ಜಿಯನ್ನು ಸರಿಸುವುಕು ಸಹ ಅವಕಾಶವಿದ್ದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. WhatsApp Group Join Now Telegram Channel Join Now ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 31ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಈ ಕಂತಿನಡಿ ಸುಮಾರು ₹2,400 ಕೋಟಿ … Read more