Home Guard: SSLC ಪಾಸ್ ಅಭ್ಯರ್ಥಿಗಳಿಗೆ ತುಮಕೂರು ಗೃಹರಕ್ಷಕ ದಳದಲ್ಲಿ ಭರ್ಜರಿ ಉದ್ಯೋಗ ಅವಕಾಶ! ಜೂನ್ 30 ಕೊನೆಯ ದಿನಾಂಕ
ನಮಸ್ಕಾರ ಸ್ನೇಹಿತರೆ, ನಿಮಗೇನಾದರೂ ಸಮಾಜ ಸೇವೆಯ ಜೊತೆಗೆ ವೃತ್ತಿಜೀವನವನ್ನು ಪ್ರಾರಂಭಿಸಬೇಕೆನ್ನುವ ಹಂಬಲ ಇದೆಯಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ತುಮಕೂರು ಜಿಲ್ಲೆಯ ಗೃಹಲಕ್ಷಕ ದಳದಲ್ಲಿ ಹೊಚ್ಚ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಸ್ವಯಂ ಸೇವಾ ಗೃಹರಕ್ಷಕ, ಗೃಹರಕ್ಷಕಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Home Guard Recruitment 2026 WhatsApp Group Join Now Telegram Channel Join Now ಜಸ್ಟ್ SSLC ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಈ … Read more