Old House: ಮನೆ ರಿಪೇರಿಗೆ ಸರ್ಕಾರದಿಂದ ₹2.5 ಲಕ್ಷ ಸಹಾಯಧನ! ಯಾರಿಗೆ ಸಿಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Old House

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಹಳೆ ಮನೆಯನ್ನು ರಿಪೇರಿ ಮಾಡಬೇಕೆಂದಿದ್ದೀರಾ? ಅದಕ್ಕೆ ಅಗತ್ಯವಾಗುವ ಹಣದ ವ್ಯವಸ್ಥೆ ಇಲ್ಲದೆ ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಸರ್ಕಾರದ ಕಡೆಯಿಂದ ನಿಮಗೆ ಭಾರಿ ಸಹಾಯಧನ ಸಿಗಲಿದೆ. Old House Repair Scheme ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಕೇವಲ ಹೊಸ ಮನೆ ನಿರ್ಮಿಸಲು ಮಾತ್ರ ಸಹಾಯಧನವನ್ನು ಒದಗಿಸುವುದು ಮಾತ್ರವಲ್ಲದೆ, ಹಳೆ ಮನೆಯ ದುರಸ್ತಿಗೂ ಕೂಡ ಸಬ್ಸಿಡಿ ದರದಲ್ಲಿ ಬರಿ ಮೊತ್ತದ ಸಹಾಯಧನವನ್ನು ಒದಗಿಸಲಾಗುತ್ತಿದೆ. ಈ ಒಂದು … Read more