Solar: ರೂ. 78,000/- ಸಬ್ಸಿಡಿ! 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
Solar: ನಿಮಗೆ ವಿದ್ಯುತ್ ಬಿಲ್ ಕಟ್ಟಿ ಕಟ್ಟಿ ಸುಸ್ತಾಗಿದೀಯಾ? ಹಾಗಿದ್ರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ ಫ್ರೀಯಾಗಿ ಸೋಲಾರ್ ನ ಕೊಡಲು ಮುಂದಾಗಿದ್ದು, ಸ್ವಂತ ಮನೆ ಹೊಂದಿರುವ ಪ್ರತಿ ಕುಟುಂಬವು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಭಾರತದಲ್ಲಿ ವಿದ್ಯುತ್ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಗಳು, ಕಚೇರಿಗಳು, ಕಾರ್ಖಾನೆಗಳು, ಕೃಷಿ ಕ್ಷೇತ್ರ ಎಲ್ಲ ಕಡೆಯಲ್ಲೂ ವಿದ್ಯುತ್ ಅತ್ಯಗತ್ಯವಾಗಿದೆ. ಆದರೆ ವಿದ್ಯುತ್ ದರಗಳ ಏರಿಕೆ ಸಾಮಾನ್ಯ ಜನರ … Read more