SDF: ₹75,000 ಸ್ಕಾಲರ್‌ಶಿಪ್! SSLC ನಂತರ ಓದು ಮುಂದುವರಿಸಲು ಹಣದ ಚಿಂತೆ ಬೇಡ! ವಿದ್ಯಾಧನ್ ಸ್ಕಾಲರ್‌ಶಿಪ್‌ಗೆ ಇಂದೇ ಅರ್ಜಿ ಸಲ್ಲಿಸಿ
SDF: ವಿದ್ಯಾರ್ಥಿಗಳೇ, ನೀವೇನಾದರೂ ಜಸ್ಟ್ SSLC ಕಂಪ್ಲೀಟ್ ಮಾಡಿದೀರಾ? ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಯಿಂದಾಗಿ ಮುಂದೆ ಓದಲು ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ! ಸರೋಜಿನಿ ದಾಮೋದರನ್ ಫೌಂಡೇಷನ್ ವತಿಯಿಂದ SSLC ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ವಿದ್ಯಾಧನ್ ಸ್ಕಾಲರ್ಷಿಪ್ ಪ್ರೋಗ್ರಾಮ್ ಅಡಿಯಲ್ಲಿ ರೂ. 75,000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಹಾಗೂ ಉನ್ನತ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಈ ಒಂದು ಯೋಜನೆ ಬಹಳಷ್ಟು ನೆರವಾಗಲಿದೆ. WhatsApp Group Join Now Telegram Channel Join Now … Read more