Parihara: ಬೆಳೆ ಹಾನಿ ಮತ್ತು ಮನೆ ಹಾನಿಗೆ ಸರ್ಕಾರದ ಹೊಸ ಪರಿಹಾರ ಯೋಜನೆ 2026! ಇಂದೇ ಅಪ್ಲೈ ಮಾಡಿ

Parihara: ಅತಿವೃಷ್ಟಿ ಇಂದಾಗಿ ನೀವು ಬೆಳೆದ ಬೆಳೆಗಳು ನಾಶವಾಗಿದೆಯಾ? ಅಥವಾ ನಿಮ್ಮ ಮನೆ ಹಾನಿಗೊಳಗಾಗಿದೆಯಾ? ಇದರಿಂದಾಗಿ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲವೇ? ಇನ್ನು ಈ ವಿಷಯದ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸುವ DK ಶಿವಕುಮಾರ್ ಅವರು ಸಂಕಷ್ಟದಲ್ಲಿರುವ ರೈತರಿಗೆ ಹಾಗೂ ಮೆನೆ ಹಾನಿಗೊಳಗಾದ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.


DK ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನಾಮಪತ್ರವನ್ನು ಸ್ವೀಕರಿಸುವ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಹಾಗೂ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಭರವಸೆಯನ್ನು ಒದಗಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ರಾಜ್ಯದಲ್ಲಿ ಅತಿಯಾದ ಮಳೆಯಿಂದಾಗಿ ರಾಜ್ಯದಲ್ಲಿ ಹಲವೆಡೆ ಸಾವಿರಾರು ಎಕರೆಗಳು ಜಲಾವೃತವಾಗಿದ್ದು, ಹಾಗೂ ಹಲವೆಡೆ ಅನೇಕ ಮನೆಗಳು ಹಾನಿಗೊಳಗಾಗಿದೆ. ಇದರಿಂದಾಗಿ ರೈತರು ಹಾಗೂ ಗ್ರಾಮೀಣ ಭಾಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹವರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಲು ಸೂಕ್ತ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳು ನಷ್ಟದ ಕುರುತು ಸಮೀಕ್ಷೆ ನಡೆಸಲಾಗುತ್ತಿದೆ.

Parihara

ಪ್ರಮುಖ ಹೈಲೈಟ್ ಪಾಯಿಂಟ್ಸ್:

* CM ಆಗುವುದಕ್ಕಿಂತ ಮೊದಲೇ ರೈತರಿಗೆ ಹಾಗೂ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಭರವಸೆಯನ್ನು ಒದಗಿಸಿದ DK ಶಿವಕುಮಾರ್
* ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆಗಳ ಪ್ರಕಾರ ಪರಿಹಾರ ಮೊತ್ತವನ್ನು ವಿತರಿಸಲಾಗುತ್ತದೆ.
* ಮನೆ ಹಾನಿಗೊಳಗಾದ ಕುಟುಂಬಗಳಿಗೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರವನ್ನು ನೀಡಲಾಗುತ್ತದೆ.

ಸರ್ಕಾರ ಈ ಒಂದು ಪರಿಹಾರವನ್ನು ಒದಗಿಸುವುದರ ಹಿಂದಿನ ಉದ್ದೇಶ:

ಅತಿವೃಷ್ಟಿ, ಪ್ರವಾಹ, ಇತರೆ ಪ್ರಕೃತಿ ವಿಕೋಪಗಳಿಂದ ರೈತರು ಮತ್ತು ಸಾರ್ವಜನಿಕರು ಅನುಭವಿಸುವ ಕಷ್ಟಗಳನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿ, ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದಾಗಿ ಸರ್ಕಾರವು ಬೆಳೆ ಹಾಗೂ ಮನೆ ಹಾನಿಗೆ ಭಾರಿ ಮಟ್ಟದ ಪರಿಹಾರವನ್ನು ಒದಗಿಸಿದ್ದು, ಬೆಳೆ ನಷ್ಟ ಅನುಭವಿಸಿದ ರೈತರು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಆರಂಭಿಸಲು ಹಾಗೂ ಮನೆ ಹಾನಿಗೊಳಗಾದ ಕುಟುಂಬದವರು ತಮ್ಮ ಮನೆಯನ್ನು ದುರಸ್ತಿ ಮಾಡಿಸಿಕೊಳ್ಳಲು ಈ ಒಂದು ಪರಿಹಾರಧನ ನೆರವಾಗುತ್ತದೆ.

ರೈತರಿಗೆ ಹಾಗೂ ಮನೆ ಹಾನಿಗೊಳಗಾದ ಕುಟುಂಬಗಳಿಗಾಗುವ ಪ್ರಯೋಜನ:

  • ಅತಿವೃಷ್ಟಿಯಿಂದಾಗಿ ಬೆಳೆ ಹಾನಿಗೊಳಗಾದರೆ, ಬೆಳೆ ಹಾನಿಗೊಳಗಾದ ಪ್ರಮಾಣಗಳಿಗೆ ಅನುಗುಣವಾಗಿ ಪರಿಹಾರ ಧನವನ್ನು ಒದಗಿಸುವುದರಿಂದ, ರೈತರು ಹಾನಿಗೊಳಗಾದ ಬೆಳೆಗಳಿಗೆ ಅನುಗುಣವಾಗಿ ಬದಲಾಗಿ ಮುಂದಿನ ಹಂಗಾಮಿನಲ್ಲಿ ಕೃಷಿ ಮಾಡಿಸಲು ಅಗತ್ಯವಾದ ಬಿತ್ತನೆ ಬೀಜಗಳನ್ನು, ರಸಗೊಬ್ಬರಗಳನ್ನು ಹಾಗೂ ಇನ್ನಿತರ ಕೃಷಿ ಸಾಮಗ್ರಿಗಳನ್ನು ಖರೀದಿಸಲು ಸಹಾಯವಾಗುತ್ತದೆ.
  • ಮನೆ ಹಾನಿಗೊಳಗಾದವರು ಕುಟುಂಬಗಳಿಗೆ ನೀಡುವ ನೆರವು ಅವರಿಗೆ ತಾತ್ಕಾಲಿಕ ಆಶ್ರಯ ಅಥವಾ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗುತ್ತದೆ.
  • ಪರಿಹಾರ ಧನವನ್ನು ಒದಗಿಸುವುದರಿಂದ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ದುರಸ್ತಿ ಮಾಡಿಕೊಳ್ಳಬಹುದಾಗಿದೆ.
  • ಬೆಳೆ ಹಾಗೂ ಮನೆ ಹಾನಿಗೊಳಗಾದವರಿಗೆ ಪರಿಹಾರವನ್ನು ಒದಗಿಸುವುದರಿಂದ ಜನರಲ್ಲಿ ಸರ್ಕಾರವು ತಮ್ಮ ಜೊತೆಯಲ್ಲಿದೆ ಎನ್ನುವ ಭರವಸೆ ಹೆಚ್ಚುತ್ತದೆ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ.

ಪರಿಹಾರ ಧನದ ವಿವರ:

  • ಭಾರಿ ಮಳೆಯಿಂದ ತಾವು ಬೆಳೆದ ಬೆಳೆಗಳು ಹಾನಿಗೊಳಗಾದ ರೈತರಿಗೆ ಹಾನಿಗೊಳಗಾದ ಬೆಳೆಯ ಪ್ರಕಾರಗಳಿಗೆ ಅನುಗುಣವಾಗಿ ಪರಿಹಾರ ಧನವನ್ನು ನೀಡಲಾಗುತ್ತದೆ.
    • ತೆಂಗು, ಅಡಿಕೆ, ಕಾಫಿ ಬೆಳೆಗಳಂತಹ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 18,000/-
    • ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 13,500/-
    • ಮಳೆ ಆಧಾರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 6,800/- ಪರಿಹಾರ ಧನವನ್ನು ನೀಡಲಾಗುತ್ತದೆ.

ಮನೆ ಹಾನಿಗೊಳಗಾದ ಕುಟುಂಬಗಳಿಗೆ ಹಾನಿಯ ಪ್ರಮಾಣಗಳಿಗೆ ಅನುಗುಣವಾಗಿ ಪರಿಹಾರವನ್ನು ನೀಡಲಾಗುತ್ತದೆ. ಮನೆಯು ಸಂಪೂರ್ಣ ಹಾನಿಗೊಳಗಾಗಿದೆಯೇ, ಭಾಗಶಃ ಹಾನಿಗೊಳಗಾಗಿದೆಯೇ ಎನ್ನುವ ಆಧಾರದದಲ್ಲಿ ಪರಿಹಾರ ಧನವನ್ನು ಮಂಜೂರು ಮಾಡಲಾಗುತ್ತದೆ.

ಪರಿಹಾರ ಧನವನ್ನು ಪಡೆಯಲು ಏನು ಮಾಡಬೇಕು?

  • ಬೆಳೆ ಹಾನಿಗೊಳಗಾದ ರೈತರು ಹಾಗೂ ಮನೆ ಹಾನಿಗೊಳಗಾದ ಕುಟುಂಬಗಳು ಮೊದಲು ಬೆಳೆ ಹಾನಿಗೊಳಗಾದ ಹೊಲಗಳ ಫೋಟೋವನ್ನು ಹಾಗೂ ಮನೆ ಹಾನಿಗೊಳಗಾಗಿದ್ದರೆ, ಹಾನಿಗೊಳಗಾದ ಗೋಡೆಗಳನ್ನು, ಮೇಲ್ಚಾವಣಿಗಳನ್ನು ಹಾಗೂ ಇನ್ನಿತರ ಭಾಗಗಳ ಫೋಟೋವನ್ನು ತೆಗೆದುಕೊಳ್ಳಿ ಹಾಗೂ ವಿವಿಧ ಕೋನಗಳಲ್ಲಿ ವಿಡಿಯೋ ವನ್ನು ಮಾಡಿಟ್ಟುಕೊಳ್ಳಿ.
  • ಬೆಳೆ ಹಾನಿಗೊಳಗಾದ ಪ್ರದೇಶದಲ್ಲಿ ಎಲ್ಲಿ ನೀರು ನಿಂತಿದೆ ಎನ್ನುವುದನ್ನು ಸರಿಯಾಗಿ ದಾಖಲಿಸಿಕೊಳ್ಳಿ. ಜೊತೆಗೆ ಪಶು ಸಂಗೋಪನೆ ಘಟಕಗಳನ್ನು ಅಥವಾ ಕೃಷಿ ಉಪಕರಣಗಳ ದಾಖಲೆಗಳನ್ನು ಇಟ್ಟುಕೊಳ್ಳಿ.
  • ಈ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಅಥವಾ ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಅಧಿಕಾರಿ ಅಥವಾ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಿ. ಅವರು ಬೆಳೆ ಅಥವಾ ಮನೆ ಹಾನಿಗೊಳಗಾದ ಸ್ಥಳವನ್ನು ಪರಿಶೀಲನೆ ನಡೆಸುತ್ತಾರೆ. ಎಲ್ಲ ವಿವರಗಳು ಹಾಗೂ ದಾಖಲೆಗಳು ಸರಿ ಇದ್ದರೆ ನಿಮಗೆ ಪರಿಹಾರ ಹಣ ಮಂಜೂರಾಗುತ್ತದೆ.

ಬೆಳೆ ವಿಮೆ ಮಾಡಿಸಿಕೊಂಡಿದ್ದರೆ ಏನು ಮಾಡಬೇಕು?

ವಿಮಾ ಕಂಪನಿಗಳು ನಿಗದಿತ ಅವಧಿಗಳಿಗೆ ಬೆಳೆ ಹಾನಿಯ ಮಾಹಿತಿಯನ್ನು ನೀಡಿದರೆ ಮಾತ್ರ ಬೆಳೆ ವಿಮೆಗಳನ್ನು ಕ್ಲೇಮ್ ಮಾಡುವುದಾಗಿ ತಿಳಿಸುತ್ತಾರೆ. ಹಾಗಾಗಿ ರೈತರು ನಿಗದಿತ ದಿನಾಂಕದೊಳಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಬೆಳೆ ವಿಮೆ ದಾಖಲೆ, ಭೂ ದಾಖಲೆ ಹಾಗೂ ಬೆಳೆ ಹಾನಿಯ ಫೋಟೋವನ್ನು ಸಲ್ಲಿಸಿ ಬೆಳೆ ಇನ್ಶೂರೆನ್ಸ್ ಕ್ಲೇಮ್ ಮಾಡಿಸಲು ಅರ್ಜಿ ಸಲ್ಲಿಸಿ.

ಕೊನೆಯ ಮಾತು:

DK ಶಿವಕುಮಾರ್ ಅವರು ಬೆಳೆ ಹಾನಿಗೆ ಕುರಿತು ಯಾವುದೇ ರೀತಿಯ ಪರಿಹಾರ ಹಣವನ್ನು ಘೋಷಣೆ ಮಾಡಿಲ್ಲ. ಈ ಒಂದು ಮಾಹಿತಿಯು ಸತ್ಯಕ್ಕೆ ದೂರವಾಗಿರುತ್ತದೆ. ಆದರೆ ಕೆಲವೊಂದು ಇನ್ಶೂರೆನ್ಸ್ ಕಂಪನಿಗಳು ಬೆಳೆ ಹಾನಿಗೊಳಗಾದರೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಇನ್ಸೂರೆನ್ಸ್ ಅನ್ನು ಕ್ಲೇಮ್ ಮಾಡುತ್ತದೆ. ಆದರೆ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.

ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು:

Leave a Comment