BGSSL: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ! 12ನೇ ತರಗತಿ ಪಾಸ್ +ನೇರ ಸಂದರ್ಶನ, ಏಪ್ರಿಲ್ 30 ಕೊನೆ ದಿನ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಬ್ಯಾಂಕ್ ಆಫ್ ಬರೋಡದ ಸಂಪೂರ್ಣ ಒಡೆತನದಲ್ಲಿರುವ ಅಂಗ ಸಂಸ್ಥೆಯಾದ ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಉದ್ಯೋಗಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. BGSSL Recruitment in Kannada ಬರೋಡ ಗ್ಲೋಬಲ್ ಶೇರ್ಡ್ ಸರ್ವಿಸಸ್ ಲಿಮಿಟೆಡ್ (BGSSL) 2026 ರ ನೇಮಕಾತಿಯಲ್ಲಿ ಒಟ್ಟು … Read more