CSB: ಕೇಂದ್ರ ರೇಷ್ಮೆ ಮಂಡಳಿಯಲ್ಲಿ 80 ಹುದ್ದೆಗಳು, ಯಾವುದೇ ಅರ್ಜಿ ಶುಲ್ಕ ಹಾಗೂ ಲಿಖಿತ ಪರೀಕ್ಷೆ ಇಲ್ಲ!

CSB

ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ದ ಸಂಸ್ಥೆಯಾದ ಕೇಂದ್ರ ರೇಷ್ಮೆ ಮಂಡಳಿಯು 2026 ರಲ್ಲಿ ವಿವಿಧ ಸೆರಿಕಲ್ಚರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. CSB Recruitment in Kannada ಡಿಪ್ಲೋಮ, ಬಿ.ಎಸ್ಸಿ ಹಾಗೂ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ರೇಷ್ಮೆ ಮಂಡಳಿಯು ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟೀಯ … Read more