FREE PHONE : ಪ್ರತಿಯೊಬ್ಬ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್ ಯೋಜನೆ? ಆನ್‌ಲೈನ್ ಅರ್ಜಿ!
ನಮಸ್ಕಾರ ಸ್ನೇಹಿತೆಯರೇ, ಇತ್ತೀಚಿನ ದಿನಗಳಲ್ಲಿ “ಕೇಂದ್ರ ಸರ್ಕಾರದಿಂದ ಎಲ್ಲಾ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್ ನೀಡಲಾಗುತ್ತಿದೆ”, “ಆನ್‌ಲೈನ್ ಅರ್ಜಿ ಸಲ್ಲಿಸಿ ಉಚಿತ ಮೊಬೈಲ್ ಪಡೆಯಿರಿ” ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವೆಬ್‌ಸೈಟ್‌ಗಳಲ್ಲಿ ಹೆಚ್ಚು ಹರಿದಾಡುತ್ತಿವೆ. ಇದರಿಂದ ಅನೇಕ ಮಹಿಳೆಯರು ಈ ಯೋಜನೆ ನಿಜವೇ? ಅರ್ಜಿ ಎಲ್ಲಿಗೆ ಸಲ್ಲಿಸಬೇಕು? ಎಂಬ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. WhatsApp Group Join Now Telegram Channel Join Now ಸರ್ಕಾರದಿಂದ ಪ್ರತಿಯೊಬ್ಬ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಕೊಡೋದಕ್ಕೆ ಆನ್ಲೈನ್ ಅರ್ಜಿಯನ್ನು … Read more