Marriage: ₹3 ಲಕ್ಷ ಸಹಾಯಧನ! ವಧು – ವರರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗಿಫ್ಟ್
ನಮಸ್ಕಾರ ಸ್ನೇಹಿತರೆ, ನೀವೇನಾದರೂ ಇತ್ತೀಚಿಗಷ್ಟೇ ಮದುವೆಯಾಗುತ್ತಿದ್ದೀರಾ? ಕಡಿಮೆ ಖರ್ಚಿನಲ್ಲಿ ಅದ್ದೂರಿಯಾಗಿ ಮದುವೆಯಾಗುವ ಕನಸ್ಸು ಕಾಣುತ್ತಿದ್ದೀರಾ? ನಿಮ್ಮ ಈ ಕನಸ್ಸನ್ನು ನನಸು ಮಾಡಲು ಸರ್ಕಾರವು ಮುಂದೆಬಂದಿದೆ. Marriage Scheme in Kannada WhatsApp Group Join Now Telegram Channel Join Now ಮದುವೆ ಎನ್ನುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ. ಅದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೈಲಿಗಲ್ಲಾಗಿದೆ. ಆದರೆ ಇಂದಿನ ಕಾಲಮಾನಗಳಲ್ಲಿ ಮದುವೆ ವೆಚ್ಚಗಳು ದುಬಾರಿಯಾಗಿದ್ದು, ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ತಮ್ಮ ಮಕ್ಕಳ ಮದುವೆ ಮಾಡುವುದು … Read more