Women: ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್! ಬ್ಯಾಂಕ್ ಖಾತೆಗೆ ನೇರವಾಗಿ ₹5000 ಹಣ ಜಮಾ

Women: ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಗೃಹಲಕ್ಷ್ಮಿ ಮಹಿಳೆಯರಿಗೆ ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗುಡ್ ನ್ಯೂಸ್ ನೀಡುತ್ತಲೇ ಬಂದಿದೆ. ಇದರಂತೆಯೇ ಈ ವರ್ಷವೂ ಕೂಡ ಪ್ರತಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸಿಗುವ ಆರ್ಥಿಕ ನೆರವಿನ ಜೊತೆಗೆ ಉಚಿತ ಸೀರೆ ಭಾಗ್ಯ ಯೋಜನೆಯಡಿಯಲ್ಲಿ ರೇಷ್ಮೆ ಸೀರೆಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಈ ಒಂದು ಯೋಜನೆಯಡಿಯಲ್ಲಿ ನೀಡಬೇಕಿದ್ದ ಸೀರೆಯ ಬದಲಿಗೆ ಅರ್ಹ ಗೃಹಲಕ್ಷ್ಮಿ ಮಹಿಳೆಯರಿಗೆ ಸೀರೆಯ ಮೌಲ್ಯದ ರೂ. 3,000 ಹಣವನ್ನು ಸರ್ಕಾರ ನೀಡಲು ಚಿಂತನೆ ನಡೆಸಿದ್ದು, ಈ ಒಂದು ಮಹತ್ವ ಬದಲಾವಣೆಯು ಸಾಕಷ್ಟು ಗೃಹಿಣಿಯರಿಗೆ ಹೊಸ ಭರವಸೆಯನ್ನು ಮೂಡಿಸಿದೆ.

ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನಿಯಮಿತವಾಗಿ ಸಿಗುವ ರೂ. 2000 ಆರ್ಥಿಕ ನೆರವಿನ ಜೊತೆಗೆ ರೂ. 3000 ಹಣವನ್ನು ಜಮಾ ಮಾಡಲಿದ್ದು, ಪ್ರತಿ ತಿಂಗಳು ಅರ್ಹ ಮಹಿಳೆಯರು ರೂ. 5000 ಸಹಾಯಧನವನ್ನು ಪಡೆಯಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಯೋಜನೆಯ ಪ್ರಯೋಜನ, ಹಣವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇನ್ನಿತರ ಮಾಹಿತಿಯನ್ನು ನೀಡಲಾಗಿದೆ.

Women

ಪ್ರಮುಖ ಹೈಲೈಟ್ಸ್:

* ರೇಷ್ಮೆ ಸೀರೆ ಬದಲಿಗೆ ಪ್ರತಿ ತಿಂಗಳು ರೂ. 3000 ಹಣ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ.
* ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸಿಗುವ ರೂ. 2000 ದ ಜೊತೆಗೆ ರೂ. 3000 ಹಣವೂ ಕೂಡ ಪಡೆಯಲು ಅವಕಾಶ.
* ಮೇ ತಿಂಗಳಿಂದಲೇ ಉಚಿತ ಸೀರೆ ಭಾಗ್ಯ ಯೋಜನೆ ಜಾರಿಗೆ.

ಯೋಜನೆಯ ಹಿನ್ನಲೆ:

ತಮಿಳುನಾಡು ಸರ್ಕಾರವು ಪ್ರತಿ ಕುಟುಂಬದ ಯಜಮಾನಿಯರಿಗೆ 2 ರೇಷ್ಮೆ ಸೀರೆಗಳನ್ನು ನೀಡುವುದಾಗಿ ತಿಳಿಸಿದ್ದು, ಇದೆ ಮಾದರಿಯನ್ನು ಸರ್ಕಾರವು ಅನುಸರಿಸುವ ಮೂಲಕ ರೇಷ್ಮೆ ಸೀರೆ ಬದಲಿಗೆ ಸೀರೆಗೆ ಆಗುವ ಒಟ್ಟು ಮೌಲ್ಯದ ಹಣವನ್ನು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣದ ಜೊತೆಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಈ ಒಂದು ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಮಹಿಳೆಯರು ತಮ್ಮ ಇಚ್ಛೆಯ ಸೀರೆಗಳನ್ನು ಸ್ವಂತಂತ್ರವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದಾಗಿದೆ.

ಮಹಿಳೆಯರ ಬ್ಯಾಂಕ್ ಖಾತೆಗೆ ರೂ. 5000 ಜಮಾ:

ಕರ್ನಾಟಕ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಒಂದು ಯೋಜನೆಯಡಿಯಲ್ಲಿ ಪ್ರತಿ ಮನೆಯ ಮುಖ್ಯಸ್ಥೆಗೆ ಮಾಸಿಕ ರೂ. 2000 ಆರ್ಥಿಕ ನೆರವನ್ನು ಒದಗಿಸಲಾಗುತ್ತಿತ್ತು. ಈ ತಿಂಗಳಿಂದ ಗೃಹಲಕ್ಷ್ಮಿ ಹಣದ ಜೊತೆಗೆ ಸೀರೆ ಭತ್ಯೆ ಸೇರಿ ಒಟ್ಟು ರೂ. 5000 ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಆಗುತ್ತದೆ.

ಯೋಜನೆಯ ಲಾಭ:

  • ಬಡ ಮತ್ತು ಮಧ್ಯಮ ವರ್ಗಗಳ ಮಹಿಳೆಯರಿಗೆ ಸೀರೆಯ ಬದಲು ಹಣವನ್ನು ಒದಗಿಸುವುದರಿಂದ ಸೀರೆಗೆ ವ್ಯಯಿಸುವ ಹಣವನ್ನು ತಮ್ಮ ದಿನ ನಿತ್ಯದ ಖರ್ಚುಗಳನ್ನು ನಿಭಾಯಿಸಿಕೊಳ್ಳುವ ಮೂಲಕ ಆರ್ಥಿಕ ಸಂಕಷ್ಟದಿಂದ ಹೊರಬರಬಹುದಾಗಿದೆ.
  • ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ರೂ. 2000 + ಸೀರೆಯ ಬದಲಿಗೆ ರೂ. 3000 ಸಿಗುವುದರಿಂದ ಮಹಿಳೆಯರು ಪ್ರತಿ ತಿಂಗಳು ರೂ. 5000 ಹಣವನ್ನು ಪಡೆದುಕೊಳ್ಳಬಹುದು. ಇದರಿಂದ ಮಹಿಳೆಯರು ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಬದುಕಬಹುದಾಗಿದೆ.
  • ಯೋಜನೆಯಡಿಯಲ್ಲಿ ಸುಗುವ ಸಹಾಯಧನವು ನೇರ ನಗದು ವರ್ಗಾವಣೆ ಮೂಲಕ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

ಯಾರಿಗೆಲ್ಲ ಸಿಗಲಿದೆ ಲಾಭ:

ಕರ್ನಾಟಕ ಸರ್ಕಾರವು ಸೀರೆಯ ಬದಲು ರೂ. 3000 ಹಣವನ್ನು ಒದಗಿಸುವುದಾಗಿ ನಿರ್ಧರಿಸಿದ್ದು, ಯಾರೆಲ್ಲ ಈ ಒಂದು ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳೋಣ.

  • ಅರ್ಹ ಫಲಾನುಭವಿಗಳು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರಬೇಕು.
  • ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರು ಅರ್ಹರಾಗಿರುತ್ತಾರೆ.
  • ಫಲಾನುಭವಿಗಳ ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿಸುತ್ತಿರಬಾರದು.
  • ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಮಹಿಳೆಯರು.

ಈ ಒಂದು ಯೋಜನೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೇ?

ಸರ್ಕಾರದ ಸೀರೆ ಭಾಗ್ಯ ಯೋಜನೆಯಡಿಯಲ್ಲಿ ಸೀರೆ ಬದಲಿಗೆ ನೀಡಲಾಗುತ್ತಿರುವ ರೂ. 3000 ಹಣವನ್ನು ಪಡೆದುಕೊಳ್ಳಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೀಡಲಾಗುವ ಹಣವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಒಂದು ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.

ಹಣ ಜಮಾ ಆಗಲು ಮಹಿಳೆಯರು ಪಾಲಿಸಬೇಕಾದ ಅಂಶಗಳು ಏನು?

  • ಮಹಿಳೆಯರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಆಗಿರಬೇಕು.
  • ಬ್ಯಾಂಕ್ ಖಾತೆಗೆ ಹಾಗೂ ಪಡಿತರ ಚೀಟಿಗೆ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರಬೇಕು.
  • ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಕ್ರಿಯವಾಗಿರಬೇಕು.
  • ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ಮಹಿಳೆಯರ ಹೆಸರುಒಂದೇ ರೀತಿ ಇರಬೇಕು.

ಹಣ ಬಂದಿದೆಯೇ ಎಂದು ಚೆಕ್ ಮಾಡುವುದು ಹೇಗೆ?

  • ಅರ್ಹ ಫಲಾನುಭವಿಗಳು ತಾವು ಅಕೌಂಟ್ ಹೊಂದಿರುವ ಬ್ಯಾಂಕ್ ಶಾಖೆಗೆ ಹೋಗಿ ತಮ್ಮ ಪಾಸ್ ಬುಕ್ ಗಳನ್ನು ಎಂಟ್ರಿ ಮಾಡುವ ಮೂಲಕ ಹಣ ಬಂದಿದೆಯೇ ಎಂದು ಚೆಕ್ ಮಾಡಬಹುದು.
  • ಅಥವಾ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬಂದಿರುವ ಮೆಸೇಜ್ ಪರಿಶೀಲಿಸುವ ಮೂಲಕ ಹಣ ಬಂದಿದೆಯೇ ಎಂದು ಪರಿಶೀಲಿಸಬಹುದು.
  • ಡಿಬಿಟಿ ಸ್ಟೇಟಸ್ ಪೋರ್ಟಲ್ ಮೂಲಕ
  • ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಇನ್ನಿತರ ಸೇವಾ ಕೇಂದ್ರಗಳ ಮೂಲಕ ಹಣ ಜಮಾ ಆಗಿರುವ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ.

ಅಂತಿಮ ತೀರ್ಮಾನ:

ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ಮಹಿಳೆಯರಿಗೆ ಸೀರೆಯ ಬದಲು ರೂ. 3000 ಹಣವನ್ನು ನೀಡಲಾಗುತ್ತಿದೆ ಎನ್ನುವ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಸರ್ಕಾರದಿಂದ ಈ ಒಂದು ವಿಷಯದ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹಾಗಾಗಿ ಈ ಒಂದು ವಿಷಯದ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸುಳ್ಳೆಂದು ತಿಳಿದುಬಂದಿದೆ. ಇದು ಒಂದು ಸುಳ್ಳು ವದಂತಿ ಆಗಿದ್ದು, ಮಹಿಳೆಯರು ಈ ಈ ಒಂದು ಸುದ್ದಿಯಿಂದ ಗೊಂದಲಕೇಡಾಗಬಾರದು. ಸರ್ಕಾರದ ಅಧಿಕೃತ ಆದೇಶ ಅಥವಾ ಪ್ರಕಟಣೆ ಹೊರಬಂದ ನಂತರವೇ ಯೋಜನೆಯ ಕುರಿತು ನಿಖರವಾದ ಮಾಹಿತಿ ಲಭ್ಯವಾಗುತ್ತದೆ.


ಇತರೆ ಪ್ರಮುಖ ಲಿಂಕುಗಳು:

Leave a Comment