2nd Puc Result 2026 Out Now Direct Link | ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026

ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಪರೀಕ್ಷೆ-1 ಫಲಿತಾಂಶ 2026 ಈಗ ಪ್ರಕಟವಾಗುವ ಹಂತದಲ್ಲಿದೆ. ಹಲವು ವರದಿಗಳ ಪ್ರಕಾರ ಇಂದು ಅಥವಾ ಮುಂದಿನ ಕೆಲವು ಗಂಟೆಗಳಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಬಹುದು.

ಪರೀಕ್ಷೆಗೆ ಹಾಜರಾದ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಷನ್ ನಂಬರ್ ಬಳಸಿ ಫಲಿತಾಂಶ ನೋಡಬಹುದು.

ಅಧಿಕೃತವಾಗಿ ಫಲಿತಾಂಶ ಈ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತದೆ

2nd Puc Result 2026 Out Now Direct Link | ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟ ಮಾಡುವ ಅಧಿಕೃತ ವೆಬ್ಸೈಟ್ ಲಿಂಕ್ ಈ ಕೆಳಗೆ ನೀಡಲಾಗಿದೆ ವಿದ್ಯಾರ್ಥಿಗಳು ಈ ಲಿಂಕ್ ಮೂಲಕ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ

  • karresults.nic.in
  • kseab.karnataka.gov.in
  • DigiLocker

ಫಲಿತಾಂಶ ನೋಡಲು ಈ ಕ್ರಮ ಅನುಸರಿಸಿ:

ಈ ಕೆಳಗಿನ ವಿವಿಧ ಹಂತಗಳನ್ನು ಅನುಸರಿಸುವ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದು

  • karresults.nic.in ತೆರೆಯಿರಿ
  • “Karnataka 2nd PUC Result 2026” ಮೇಲೆ ಕ್ಲಿಕ್ ಮಾಡಿ
  • ನಿಮ್ಮ Registration Number ನಮೂದಿಸಿ
  • Submit ಒತ್ತಿ
  • ಫಲಿತಾಂಶ ಹಾಗೂ ಮಾರ್ಕ್ಸ್ ಕಾರ್ಡ್ ತೆರೆಯುತ್ತದೆ
  • PDF ಅಥವಾ Screenshot ಸೇವ್ ಮಾಡಿಕೊಳ್ಳಿ

ಫಲಿತಾಂಶ ಸೈಟ್ ತೆರೆಯದಿದ್ದರೆ, SMS ಮೂಲಕವೂ ನೋಡಬಹುದು:

ಈ ಕೆಳಗಿನ ವಿವಿಧ ಹಂತಗಳನ್ನು ಅನುಸರಿಸುವ ಮೂಲಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದು

ಮೊಬೈಲ್‌ನಲ್ಲಿ KAR12REGISTRATIONNUMBER ಎಂದು ಟೈಪ್ ಮಾಡಿ
56263 ಗೆ ಕಳುಹಿಸಿ
ಕೆಲವೇ ಕ್ಷಣಗಳಲ್ಲಿ SMS ಮೂಲಕ ಫಲಿತಾಂಶ ಬರುತ್ತದೆ. ಉದಾಹರಣೆ: KAR121234567

2026ರಿಂದ ಹೊಸ ಪಾಸಿಂಗ್ ರೂಲ್ಸ್ ಜಾರಿಗೆ ಬಂದಿವೆ:

ಪ್ರತಿ ವಿಷಯದಲ್ಲಿ ಕನಿಷ್ಠ 30% ಅಂಕಗಳು ಬೇಕು
ಒಟ್ಟು ಸರಾಸರಿ 33% ಅಂಕ ಬಂದರೆ ಪಾಸ್
ಹಿಂದಿನ 35% ಬದಲು ಈಗ 30% ಕ್ಕೆ ಇಳಿಸಲಾಗಿದೆ

ಮಾರ್ಕ್ಸ್ ಕಾರ್ಡ್‌ನಲ್ಲಿ ಈ ವಿವರಗಳು ಇರುತ್ತವೆ:

ವಿದ್ಯಾರ್ಥಿಯ ಹೆಸರು
Registration Number
ವಿಷಯವಾರು ಅಂಕಗಳು
ಒಟ್ಟು ಅಂಕಗಳು
Pass / Fail ಸ್ಥಿತಿ
Grade / Percentage

ಫಲಿತಾಂಶದ ನಂತರ ಏನು ಮಾಡಬೇಕು?

ಅಂಕಗಳು ಕಡಿಮೆ ಬಂದರೆ Revaluation ಗೆ ಅರ್ಜಿ ಹಾಕಬಹುದು
ಒಂದು ಅಥವಾ ಎರಡು ವಿಷಯಗಳಲ್ಲಿ ಫೇಲ್ ಆದರೆ Exam-2 / Supplementary ಬರೆಯಬಹುದು
2nd PUC Exam-2 ಏಪ್ರಿಲ್ 25 ರಿಂದ ಮೇ 9ರ ನಡುವೆ ನಡೆಯುವ ಸಾಧ್ಯತೆ ಇದೆ.

ನೇರವಾಗಿ ಅಧಿಕೃತ ಫಲಿತಾಂಶ ಪುಟ ತೆರೆಯಲು:


2nd PUC Result Official Portal

DigiLocker ಮೂಲಕ ಮಾರ್ಕ್ಸ್ ಕಾರ್ಡ್ ಪಡೆಯಲು:


Open DigiLocker Result Guide

Leave a Comment