Saala: DK ಶಿವಕುಮಾರ್ ಅವರಿಂದ ರೈತರಿಗೆ ಬಂಪರ್ ಗುಡ್ ನ್ಯೂಸ್! ₹1.20 ಲಕ್ಷವರೆಗೆ ಸಾಲ ಮನ್ನಾ?ರೈತ ಬಾಂಧವರಿಗೆ ಗುಡ್ ನ್ಯೂಸ್! DK ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಖುಷಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ಕೊಳ್ಳಲು, ರಸ ಗೊಬ್ಬರಗಳನ್ನು ಖರೀದಿಸಲು ಹಾಗೂ ಇನ್ನಿತರ ಅಗತ್ಯ ಸಲಕರಣೆಗಳನ್ನು ಕೊಳ್ಳಲು ಸಾಲದ ಸುಳಿಗೆ ಸಿಲುಕುವುದು ಸಾಮಾನ್ಯವಾಗಿದೆ.
ರೈತರು ಖಾಸಗಿ ಬ್ಯಾಂಕ್ ಅಥವಾ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದು ತಮ್ಮ ಕೃಷಿ ಚಟುವಟಿಕೆಯನ್ನು ಮುಂದುವರಿಸಿದರೂ ಕೂಡ ಕೆಲವೊಮ್ಮೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾವು ಬೆಳೆದ ಬೆಳೆಗಳೆಲ್ಲವೂ ನಾಶವಾಗಿ ಇದರಿಂದಾಗಿ ರೈತರು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ರೈತರ ಆತ್ಮಹತ್ಯೆಯು ಕೂಡ ಹೆಚ್ಚುತ್ತಿದೆ.
ಇದನ್ನು ಮನಗಂಡ ಸರ್ಕಾರವು ಸಹಕಾರಿ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ಗಳಲ್ಲಿ ರೂ. 1,20000/- ವರೆಗೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದು, ರೈತರ ಸಾಲ ಮಣ್ಣವಾಗಬೇಕಾದರೆ ಇರುವ ಷರತ್ತುಗಳು, ಯಾವೆಲ್ಲ ಬೆಳೆಗಳನ್ನು ಬೆಳೆಯುವ ರೈತರ ಸಾಲ ಮನ್ನಾ ಆಗುತ್ತದೆ? ಎಂಬೆಲ್ಲ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ.
ಯೋಜನೆಯ ಕಿರು ವಿಮರ್ಶೆ:
| ಯೋಜನೆಯ ಹೆಸರು | ರೈತರ ಸಾಲ ಮನ್ನಾ ಯೋಜನೆ |
| ಅರ್ಹ ಫಲಾನುಭವಿಗಳು | ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬೆಳೆ ಅಥವಾ ಕೃಷಿ ಸಾಲ ಪಡೆದ ರೈತರು |
| ಸಿಗುವ ಪ್ರಯೋಜನ | ಸರ್ಕಾರವೇ ತಮ್ಮ ಬೊಕ್ಕಸದಲ್ಲಿರುವ ಹಣದ ಮೂಲಕ ರೈತರ ಸಾಲದ ಹಣವನ್ನು ಪಾವತಿಸುವುದು |
| ಉದ್ದೇಶ | ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬೆಲೆ ಕುಸಿತದಿಂದ ಕಂಗಾಲಾದ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಆತ್ಮಹತ್ಯೆಯನ್ನು ತಡೆಯುವುದು. |
ಯೋಜನೆಯ ಬಗ್ಗೆ:
ಸದ್ಯದಲ್ಲೇ DK ಶಿವಕುಮಾರ್ ಅವರು ರಾಜ್ಯದ ಮುಖ್ಯ ಮಂತ್ರಿ ಅಗಲಿದ್ದು, ಅವರು ರಾಜ್ಯದ ನಾಯಕತ್ವವನ್ನು ವಹಿಸುವ ಖುಷಿಯಲ್ಲಿ ರೈತರಿಗೆ ಭರವಸೆಯನ್ನು ಮೂಡಿಸುವ ಉದ್ದೇಶದಿಂದ ರೈತರ ಸಾಲವನ್ನು ಮನ್ನಾ ಮಾಡುವುದಾಗಿದೆ ತಿಳಿಸಿದ್ದು,ರೂ. 1,20,000 ವರೆಗೆ ಸಾಲವನ್ನು ಪಡೆದ ರೈತರ ಸಾಲವನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಯೋಜನೆಯ ಉದ್ದೇಶ:
- ರೈತರ ಆತ್ಮಹತ್ಯೆಯನ್ನು ಕಡಿಮೆ ಮಾಡುವುದು:
ಕೃಷಿ ನಷ್ಟ ಮತ್ತು ಸಾಲದ ಭಾರವು ಕೆಲವೊಮ್ಮೆ ರೈತರಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ನಿರಂತರ ನಷ್ಟ ಮತ್ತು ಸಾಲದ ಹಿಂಸೆ ಅವರಲ್ಲಿ ನಿರಾಶೆ ಹುಟ್ಟಿಸಬಹುದು. ಇಂತಹ ಪರಿಸ್ಥಿತಿಯನ್ನು ತಡೆಯಲು ಸರ್ಕಾರಗಳು ಸಾಲ ಮನ್ನಾ ಯೋಜನೆಗಳನ್ನು ಪರಿಹಾರ ಕ್ರಮವಾಗಿ ಬಳಸುವ ಮೂಲಕ ರೈತರ ಆತ್ಮಹತ್ಯೆ ಅಪಾಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
- ರೈತರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು:
ಬೆಳೆ ನಷ್ಟ, ಬರಗಾಲ, ಅತಿವೃಷ್ಟಿ ಅಥವಾ ಬೆಲೆ ಕುಸಿತದಿಂದ ಸಾಲ ತೀರಿಸಲಾಗದ ರೈತರಿಗೆ ಸಹಾಯ ಮಾಡಿ ಅವರ ಮೇಲಿನ ಸಾಲದ ಭಾರವನ್ನು ಕಡಿಮೆ ಮಾಡುವುದು.
- ಗ್ರಾಮೀಣ ಆರ್ಥಿಕತೆಯನ್ನು ಸ್ಥಿರಗೊಳಿಸುವುದು
ಸಾಲ ಮನ್ನಾದಿಂದ ರೈತರಿಗೆ ಹಣಕಾಸು ಸ್ವಲ್ಪ ಮಟ್ಟಿಗೆ ಸ್ಥಿರತೆ ಬರುತ್ತದೆ. ಇದರಿಂದ ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಮುಂದುವರಿಯುತ್ತವೆ.
- ಬ್ಯಾಂಕುಗಳ ಸಾಲ ವಸೂಲಿ ಒತ್ತಡವನ್ನು ಕಡಿಮೆ ಮಾಡುವುದು:
ಪಾವತಿ ಸಾಧ್ಯವಾಗದ ಸಾಲಗಳನ್ನು ಸರ್ಕಾರವೇ ಹೊತ್ತುಕೊಳ್ಳುವುದರಿಂದ ರೈತರ ಮೇಲಿನ ಸಾಲದ ವಸೂಲಿ ಒತ್ತಡ ಕಡಿಮೆಯಾಗುತ್ತದೆ.
- ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರ ನೀಡುವುದು:
ಬರಗಾಲ, ಅತಿವೃಷ್ಟಿ, ನೆರೆ, ಅಥವಾ ಬೆಳೆ ಸಂಪೂರ್ಣ ಹಾನಿಯಾದಂತಹ ಪರಿಸ್ಥಿತಿಗಳಲ್ಲಿ ರೈತರು ತಕ್ಷಣದ ಸಹಾಯಕ್ಕೆ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ಮನ್ನಾ ಒಂದು ತುರ್ತು ಪರಿಹಾರ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ರೈತರಿಗೆ ಸಾಲದ ಕಂತು ಪಾವತಿಸುವ ಒತ್ತಡ ಕಡಿಮೆಯಾಗುತ್ತದೆ
ಯೋಜನೆಯ ಲಾಭ:
- ಸಾಲದ ಭಾರ ಕಡಿಮೆಯಾಗುತ್ತದೆ:
ರೈತರಿಗೆ ಇರುವ ಸಾಲದ ಒತ್ತಡ ಕಡಿಮೆಯಾಗಿ ಸ್ವಲ್ಪ ಆರ್ಥಿಕ ಹಾಗೂ ಮಾನಸಿಕ ಶಾಂತಿ ಸಿಗುತ್ತದೆ.
- ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಬಹುದು:
ಸಾಲದ ಒತ್ತಡ ಇಳಿಕೆಯಿಂದ ನಿರಾಶೆ ಕಡಿಮೆಯಾಗಿ ಆತ್ಮಹತ್ಯೆ ಅಪಾಯ ತಗ್ಗುತ್ತದೆ.
- ಹೊಸ ಕೃಷಿಗೆ ಪ್ರೇರಣೆ:
ಹಳೆಯ ಸಾಲ ಮುಕ್ತವಾದ ನಂತರ ರೈತರು ಹೊಸ ಬೆಳೆ ಬೆಳೆಯಲು ಹಾಗೂ ಹೂಡಿಕೆ ಮಾಡಲು ಮುಂದೆ ಬರುತ್ತಾರೆ.
- ಗ್ರಾಮೀಣ ಆರ್ಥಿಕತೆ ಚೇತರಿಕೆ:
ರೈತರ ಖರೀದಿ ಶಕ್ತಿ ಹೆಚ್ಚಾಗಿ ಗ್ರಾಮೀಣ ವ್ಯಾಪಾರ ಮತ್ತು ಮಾರುಕಟ್ಟೆ ಚುರುಕಾಗುತ್ತದೆ.
- ಬ್ಯಾಂಕುಗಳ ಒತ್ತಡ ಕಡಿಮೆಯಾಗುತ್ತದೆ:
ಸಾಲ ವಸೂಲಿ ಸಮಸ್ಯೆ ಮತ್ತು NPA ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
- ತುರ್ತು ಪರಿಸ್ಥಿತಿಯಲ್ಲಿ ನೆರವು:
ಬರಗಾಲ ಅಥವಾ ಬೆಳೆ ಹಾನಿಯ ಸಂದರ್ಭಗಳಲ್ಲಿ ರೈತರಿಗೆ ತಕ್ಷಣದ ಆರ್ಥಿಕ ಸಹಾಯ ಸಿಗುತ್ತದೆ.
ಯಾವ ರೈತರು ಸಾಲ ಮನ್ನಾದ ಲಾಭವನ್ನು ಪಡೆದುಕೊಳ್ಳಬಹುದು?
- ಬೆಳೆ ಸಾಲ ಪಡೆದ ರೈತರು:
ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಅಥವಾ ಸಹಕಾರಿ ಸಂಘದಿಂದ ಸಾಲ ಪಡೆದ ರೈತರು ಈ ವರ್ಗಕ್ಕೆ ಸೇರುತ್ತಾರೆ. ಭತ್ತ, ಜೋಳ, ರಾಗಿ, ಗೋಧಿ, ಕಬ್ಬು, ಹತ್ತಿ, ಬೇಳೆಕಾಳುಗಳು, ತರಕಾರಿ ಮತ್ತು ಹಣ್ಣು ಬೆಳೆಗಳಿಗೆ ತೆಗೆದುಕೊಂಡ ಸಾಲಗಳು ಇದರಲ್ಲಿ ಸೇರುತ್ತದೆ.
- ಸಹಕಾರಿ / ರಾಷ್ಟ್ರೀಕೃತ ಬ್ಯಾಂಕ್ ಸಾಲ ಪಡೆದ ರೈತರು:
ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಕೃಷಿ ಸಾಲಗಳು ಸಹ ಸಾಲ ಮನ್ನಾ ಯೋಜನೆಗೆ ಒಳಪಡುವ ಸಾಧ್ಯತೆ ಇರುತ್ತದೆ. ಇಂತಹ ಸಾಲಗಳು ಸರ್ಕಾರದ ನಿಯಮಗಳ ಅಡಿಯಲ್ಲಿ ಅಧಿಕೃತವಾಗಿ ದಾಖಲಾಗಿರುವುದರಿಂದ, ಯಾವುದೇ ಬೆಳೆ ಬೆಳೆದಿದ್ದರೂ, ಅದು ಮಾನ್ಯ ಕೃಷಿ ಸಾಲವಾಗಿದ್ದರೆ ರೈತರು ಅರ್ಹರಾಗಬಹುದು.
- ಸಣ್ಣ ಮತ್ತು ಅತಿಸಣ್ಣ ರೈತರು:
ಕಡಿಮೆ ಭೂಮಿ ಹೊಂದಿರುವ ಹಾಗೂ ಕೃಷಿಯೇ ಮುಖ್ಯ ಜೀವನೋಪಾಯವಾಗಿರುವ ರೈತರಿಗೆ ಬಹುಮಟ್ಟಿಗೆ ಆದ್ಯತೆ ನೀಡಲಾಗುತ್ತದೆ. ಇವರು ಆರ್ಥಿಕವಾಗಿ ಹೆಚ್ಚು ದುರ್ಬಲವಾಗಿರುವುದರಿಂದ, ಸಾಲ ಮನ್ನಾ ಯೋಜನೆಗಳಲ್ಲಿ ಮೊದಲ ಆದ್ಯತೆ ಪಡೆಯುವ ಸಾಧ್ಯತೆ ಇದೆ. ಸರ್ಕಾರಗಳು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ವರ್ಗದ ರೈತರಿಗೆ ಹೆಚ್ಚಿನ ಸಹಾಯ ನೀಡಲು ಪ್ರಯತ್ನಿಸುತ್ತವೆ.
- ಪ್ರಕೃತಿ ವಿಪತ್ತಿನಿಂದ ನಷ್ಟ ಅನುಭವಿಸಿದ ರೈತರು:
ಬರಗಾಲ, ಅತಿವೃಷ್ಟಿ, ನೆರೆ ಅಥವಾ ಇತರ ಪ್ರಕೃತಿ ವಿಪತ್ತುಗಳಿಂದ ಬೆಳೆ ಸಂಪೂರ್ಣ ಅಥವಾ ಭಾಗಶಃ ನಾಶವಾದ ರೈತರು ಈ ವರ್ಗಕ್ಕೆ ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಸಾಲ ತೀರಿಸಲು ಅಸಮರ್ಥರಾಗುತ್ತಾರೆ. ಆದ್ದರಿಂದ ಸರ್ಕಾರಗಳು ಇಂತಹ ಪ್ರಕರಣಗಳಲ್ಲಿ ಸಾಲ ಮನ್ನಾ ಅಥವಾ ವಿಶೇಷ ಪರಿಹಾರ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ.
ಸಾಲ ಮನ್ನಾವಾಗಬೇಕಾದರೆ ರೈತರು ಪಾಲಿಸಬೇಕಾದ ಅಂಶಗಳು:
- ರೈತರು ತಮ್ಮ ಭೂಮಿ ದಾಖಲೆಗಳು (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಸಾಲದ ದಾಖಲೆಗಳನ್ನು ಸರಿಯಾಗಿ ಅಪ್‌ಡೇಟ್ ಮಾಡಿಕೊಂಡಿರಬೇಕು.
- ಸಾಲವು ಸಹಕಾರಿ ಬ್ಯಾಂಕ್ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಕೃಷಿ ಉದ್ದೇಶಕ್ಕೆ ತೆಗೆದುಕೊಂಡಿರಬೇಕು. ವೈಯಕ್ತಿಕ ಸಾಲ ಅಥವಾ ವ್ಯಾಪಾರ ಸಾಲ ಸಾಮಾನ್ಯವಾಗಿ ಒಳಪಡುವುದಿಲ್ಲ.
- ಸರ್ಕಾರ ನಿರ್ಧರಿಸಿದ ಅವಧಿಯೊಳಗೆ ತೆಗೆದುಕೊಂಡ ಸಾಲ ಮಾತ್ರ ಮನ್ನಾ ಯೋಜನೆಗೆ ಒಳಪಡುವ ಸಾಧ್ಯತೆ ಇರುತ್ತದೆ. ಹಳೆಯ ಅಥವಾ ಹೊಸ ಸಾಲಗಳಿಗೆ ಪ್ರತ್ಯೇಕ ನಿಯಮ ಇರಬಹುದು.
- ಸಾಲ ಪಡೆದ ದಿನಾಂಕ, ಬಾಕಿ ಮೊತ್ತ, ಕಂತು ಪಾವತಿ ವಿವರಗಳು ಬ್ಯಾಂಕ್‌ನಲ್ಲಿ ಸರಿಯಾಗಿ ದಾಖಲಾಗಿರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಭೂ ದಾಖಲೆ
- ಬ್ಯಾಂಕ್ ಪಾಸ್ ಬುಕ್ ವಿವರ
- ಸಾಲದ ದಾಖಲೆಗಳು
- ಫಲಾನುಭವಿಗಳ ಫೋಟೋ
- ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಸಾಲ ಪಡೆದುಕೊಂಡ ರೈತರು ಮೊದಲು ತಾವು ಸಾಲ ಪಡೆದ ಬ್ಯಾಂಕ್ ಗೆ ಹೋಗಿ ಸಾಲದ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು.
- ನಂತರ ಸಾಲ ಮನ್ನಾಕ್ಕೆ ಸಂಬಂದಿಸಿದ ಅಪ್ಲಿಕೇಶನ್ ಫಾರ್ಮ್ ಅನ್ನು ಬ್ಯಾಂಕ್ ಅಥವಾ ತಾಲ್ಲೂಕು ಕಚೇರಿಯಲ್ಲಿ ಕೇಳಿ ಪಡೆದುಕೊಳ್ಳಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಮೇಲೆ ನೀಡಲಾದ ಎಲ್ಲ ಅಗತ್ಯ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್ ನೊಂದಿಗೆ ಲಗತ್ತಿಸಿ.
- ಬ್ಯಾಂಕ್ ಸಿಬ್ಬಂದಿ ಅಥವಾ ತಾಲ್ಲೂಕು ಕಚೇರಿ ಸಿಬ್ಬಂದಿಗೆ ಸಲ್ಲಿಸಿ. ನಂತರ ಅವರು ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸಾಲ ಮನ್ನಾ ಯೋಜನೆಯ ಲಾಭವನ್ನು ಪಡೆಯಲು ಅರ್ಹತೆ ಎಂದು ಪರಿಶೀಲಿಸುತ್ತಾರೆ.
- ಈ ಎಲ್ಲಾ ವಿವರಗಳು ಸರಿ ಇದ್ದರೆ, ನಿಮ್ಮ ಸಾಲ ಮನ್ನಾವಾಗುತ್ತದೆ.
ಕೊನೆಯ ಮಾತು:
DK ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವ ಖುಷಿಗೆ ರೈತರ ಸಾಲವನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಎಲ್ಲ ಮಾಹಿತಿಯು ಸತ್ಯಕ್ಕೆ ದೂರವಾಗಿದೆ. DK ಶಿವಕುಮಾರ್ ಅವರು ಸಾಲ ಮನ್ನಾ ಮಾಡುವ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಂತರದ ದಿನಗಳಲ್ಲಿ ರೈತರಿಗೆ ಈ ಒಂದು ಅವಕಾಶವನ್ನು ಕಲ್ಪಿಸಬಹುದೇ ಎಂದು ಕಾದು ನೋಡಬೇಕಿದೆ.
ಪ್ರಮುಖ ಲಿಂಕುಗಳು:
| Whatsapp Group Link | Click Here |
| Telegram Group Link | Click Here |
| Instagram Link | Click Here |
ಇತರೆ ಪ್ರಮುಖ ಲಿಂಕುಗಳು:
- Free cycle: ಸಿಎಂ ಬದಲಾವಣೆ ಬಳಿಕ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸೈಕಲ್ ವಿತರಣೆ! ಇಂದೇ ಅಪ್ಲೈ ಮಾಡಿ
- DK: ಸಿಎಂ ಬದಲಾವಣೆ ಬಳಿಕ ಮಹಿಳೆಯರಿಗೆ ₹5000 ಸಹಾಯಧನ ಘೋಷಣೆ?
- KTM Duke 200 ಹೊಸ ಮಾಡೆಲ್ ಬಿಡುಗಡೆ! ಕಡಿಮೆ ಬೆಲೆಯಲ್ಲಿ ಸೂಪರ್ ಸ್ಪೋರ್ಟ್ಸ್ ಬೈಕ್
- Women: ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್! ಬ್ಯಾಂಕ್ ಖಾತೆಗೆ ನೇರವಾಗಿ ₹5000 ಹಣ ಜಮಾ
- Room: ಕೇವಲ ₹235ಕ್ಕೆ ಮಂತ್ರಾಲಯದಲ್ಲಿ ರೂಮ್ ಬುಕ್ಕಿಂಗ್! ಕಡಿಮೆ ದರದಲ್ಲಿ AC & Non-AC ರೂಮ್ಗಳು