KMF GUMUL ನೇಮಕಾತಿ : ಕಲಬುರಗಿ ಹಾಲು ಒಕ್ಕೂಟದಲ್ಲಿ 50 ಹುದ್ದೆಗಳಿಗೆ ಅರ್ಜಿಸಲ್ಲಿಕೆ ಪ್ರಾರಂಭ! KMF GUMUL Recruitment 2026

ನಮಸ್ಕಾರ ಸ್ನೇಹಿತರೆ, ಕೆಎಂಎಫ್ ಗೋಮೂಲ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಕಲ್ಬುರ್ಗಿ ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇಲ್ಲಿ ಈ ನೇಮಕಾತಿ ನಡೆಯುತ್ತಿದೆಗಳ ನೇಮಕಾತಿ ಇದಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ನೀಡಲಾಗಿದ್ದು ಈ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

KMF GUMUL Recruitment 2026

ಕಲ್ಬುರ್ಗಿ ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘ ಎಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ಆದಿ ಸೂಚನೆ ನಡೆಯುತ್ತಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತ ಸಹಾಯಕ ವ್ಯವಸ್ಥೆಪಕರು ಲೆಕ್ಕಾಧಿಕಾರಿಗಳು ತಾಂತ್ರಿಕ ಅಧಿಕಾರಿಗಳು ಹಲವಾರು ಹೃದಯಗಳಿಗೆ ನೇಮಕಾತಿ ನಡೆಯುತ್ತಿದೆ ಬಿ ಎಸ್ ಸಿ ಕಂಪ್ಯೂಟರ್ ಹಾಗೆ ಇನ್ನಿತರ ವಿದ್ಯಾರ್ಥಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 1,55 ವರೆಗೆ ವೇತನವನ್ನು ನೀಡಲಾಗುತ್ತದೆ ಬುದ್ಧಿ ಅನುಸಾರವಾಗಿ ವೇತನವನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳಬಹುದು.

ಹುದ್ದೆಯ ವಿವರಣಾತ್ಮಕ ನೋಟ:

ನೇಮಕಾತಿ ಸಂಸ್ಥೆಯ ಹೆಸರು KMF GUMUL ನೇಮಕಾತಿ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ 50 ಹುದ್ದೆಗಳು
ಉದ್ಯೋಗ ಸ್ಥಳ ಕಲಬುರಗಿ, ಬೀದರ ಹಾಗೂ ಯಾದಗಿರಿ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ

ಹುದ್ದೆಯ ಬಗ್ಗೆ:

ಸಾಕಷ್ಟು ವಿದ್ಯಾರ್ಥಿಗಳು ಸಹಕಾರ ಹಾಲು ಉತ್ಪಾದಕರ ಸಂಘ ಒಕ್ಕೂಟ ಎಲ್ಲಿ ಉದ್ಯೋಗವಕಾಶವನ್ನು ಗಿಟ್ಟಿಸಿಕೊಳ್ಳಬೇಕು ಅನ್ನುವಂತ ಕನಸು ಕಾಣುತ್ತಿರುತ್ತಾರೆ. ಇಂಥವರಿಗೆ ಇದೊಂದು ಒಳ್ಳೆಯ ಸುವರ್ಣ ಅವಕಾಶ ಲಭ್ಯವಾಗಿದ್ದು ಈಗಲೇ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಬಹುದು ಆನಂದ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಎಲ್ಲಾ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆಯ ಸಂಕ್ಷಿಪ್ತ ವಿವರ:

ವಿವಿಧ ಹಂತಗಳಲ್ಲಿ ಈ ಹೃದಯಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ನಿಗದಿತ ವಿದ್ಯಾರ್ಹತೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡುವ ಮೂಲಕ ನಿಗದಿತ ಸಮಯದ ಒಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ.

ಹುದ್ದೆಗಳ ವಿವರ:

ಹುದ್ದೆಸಂಖ್ಯೆ
ಸಹಾಯಕ ವ್ಯವಸ್ಥಾಪಕರು04
ಲೆಕ್ಕಾಧಿಕಾರಿ01
ತಾಂತ್ರಿಕ ಅಧಿಕಾರಿ01
ಹಿರಿಯ ಕೆಮಿಸ್ಟ್02
ಡೈರಿ ಸೂಪರವೈಸರ್ ದರ್ಜೆ-205
ವಿಸ್ತರಣಾಧಿಕಾರಿ ದರ್ಜೆ-313
ಆಡಳಿತ ಸಹಾಯಕ ದರ್ಜೆ-306
ಲೆಕ್ಕ ಸಹಾಯಕ ದರ್ಜೆ-308
ಮಾರುಕಟ್ಟೆ ಸಹಾಯಕ ದರ್ಜೆ-310
ಕಿರಿಯ ತಾಂತ್ರಿಕರು04
ಖರಿದಿ/ಉಗ್ರಾಣ ಅಧಿಕಾರಿ01

ಶೈಕ್ಷಣಿಕ ಅರ್ಹತೆ:

ಸಹಾಯಕ ವ್ಯವಸ್ಥಾಪಕರು

  • BVSc ಪದವಿ
  • ಕಂಪ್ಯೂಟರ್ ಜ್ಞಾನ

ಲೆಕ್ಕಾಧಿಕಾರಿ

  • M.Com (ಪ್ರಥಮ ದರ್ಜೆ)
  • CA/ICWA
  • Tally ಜ್ಞಾನ
  • 3 ವರ್ಷ ಅನುಭವ

ತಾಂತ್ರಿಕ ಅಧಿಕಾರಿ

  • B.Tech / B.Sc
  • 2 ವರ್ಷ ಅನುಭವ

ಹಿರಿಯ ಕೆಮಿಸ್ಟ್

  • B.Sc (ಪ್ರಥಮ ದರ್ಜೆ)
  • 2 ವರ್ಷ ಲ್ಯಾಬ್ ಅನುಭವ

ಡೈರಿ ಸೂಪರವೈಸರ್

  • ಸಂಬಂಧಿತ ಡಿಪ್ಲೋಮಾ
  • 2 ವರ್ಷ ಅನುಭವ

ವಿಸ್ತರಣಾಧಿಕಾರಿ

  • ಯಾವುದೇ ಪದವಿ (ಪ್ರಥಮ ದರ್ಜೆ)
  • ಕಂಪ್ಯೂಟರ್ ಜ್ಞಾನ

ಆಡಳಿತ ಸಹಾಯಕ

  • ಯಾವುದೇ ಪದವಿ (ದ್ವಿತೀಯ ದರ್ಜೆ)
  • ಕಂಪ್ಯೂಟರ್ ಜ್ಞಾನ

ಲೆಕ್ಕ ಸಹಾಯಕ

  • B.Com
  • Tally ಜ್ಞಾನ

ಮಾರುಕಟ್ಟೆ ಸಹಾಯಕ

  • BBA / BBM
  • ಕಂಪ್ಯೂಟರ್ ಜ್ಞಾನ

ಕಿರಿಯ ತಾಂತ್ರಿಕರು

  • SSLC
  • ITI
  • ಅಪ್ರೆಂಟಿಸ್ ಪ್ರಮಾಣಪತ್ರ
  • 2 ವರ್ಷ ಅನುಭವ

ಖರಿದಿ/ಉಗ್ರಾಣ ಅಧಿಕಾರಿ

  • B.Com / BBM
  • PGDMM ಅಥವಾ MBA
  • 2 ವರ್ಷ ಅನುಭವ

ವಯೋಮಿತಿ ವಿವರ:

ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 9-06-2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಟ 55 ವರ್ಷ ಮೀರಿರಬಾರದು (ಅಭ್ಯರ್ಥಿಗಳು 10-06-1971 ರಂದು ಅಥವಾ ನಂತರ ಜನಿಸಿರಬೇಕು).

ವಯೋಮಿತಿ ಸಡಿಲಿಕೆ ವಿವರ:

ಸರ್ಕಾರದ ನಿಯಮಗಳ ಪ್ರಕಾರ, ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಕನಿಷ್ಠ ವಯಸ್ಸು

18 ವರ್ಷ

ಸಾಮಾನ್ಯ ಗರಿಷ್ಠ ವಯೋಮಿತಿ

  • ಸಾಮಾನ್ಯ ವರ್ಗ : 35 ವರ್ಷ
  • OBC : 38 ವರ್ಷ
  • SC/ST/ಪ್ರವರ್ಗ-1 : 40 ವರ್ಷ

ವಿಶೇಷ 5 ವರ್ಷ ಸಡಿಲಿಕೆ

  • ಸಾಮಾನ್ಯ : 40 ವರ್ಷ
  • OBC : 43 ವರ್ಷ
  • SC/ST/ಪ್ರವರ್ಗ-1 : 45 ವರ್ಷ

ಹೆಚ್ಚುವರಿ ಸಡಿಲಿಕೆ

  • ವಿಕಲಚೇತನರು : 10 ವರ್ಷ
  • ವಿಧವೆ ಅಭ್ಯರ್ಥಿಗಳು : 10 ವರ್ಷ

ಅರ್ಜಿ ಶುಲ್ಕ:

ವಿವಿಧ ವರ್ಗಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಒಂದು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕ್ ಬಳಸಿ ಪಾವತಿಸಬೇಕಾಗುತ್ತದೆ.

ಸಾಮಾನ್ಯ & OBC

₹1,000

SC / ST / ಪ್ರವರ್ಗ-1 / ವಿಕಲಚೇತನರು

₹500

ವೇತನ ಶ್ರೇಣಿ:

ಸಹಾಯಕ ವ್ಯವಸ್ಥಾಪಕರು

₹83,700 – ₹1,55,200

ಲೆಕ್ಕಾಧಿಕಾರಿ / ತಾಂತ್ರಿಕ ಅಧಿಕಾರಿ / ಖರಿದಿ ಅಧಿಕಾರಿ

₹69,250 – ₹1,34,200

ಹಿರಿಯ ಕೆಮಿಸ್ಟ್

₹65,950 – ₹1,24,900

ಡೈರಿ ಸೂಪರವೈಸರ್ / ವಿಸ್ತರಣಾಧಿಕಾರಿ

₹54,175 – ₹99,400

ಆಡಳಿತ ಸಹಾಯಕ / ಲೆಕ್ಕ ಸಹಾಯಕ / ಮಾರುಕಟ್ಟೆ ಸಹಾಯಕ / ಕಿರಿಯ ತಾಂತ್ರಿಕರು

₹34,100 – ₹67,600

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸಲು ಸ್ಟೆಪ್ ಬೈ ಸ್ಟೆಪ್ ವಿವಿಧ ಹಂದಗಳೆಲ್ಲ ನೀಡಲಾಗಿದ್ದು ಇದನ್ನ ಅಭ್ಯರ್ಥಿಗಳು ಸರಿಯಾಗಿ ಓದಿಕೊಂಡು ಜಾವ ರೀತಿಯ ಅರ್ಜಿಯನ್ನ ಸಲ್ಲಿಸಬೇಕು ಯಾರಿಲ್ಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ಇನ್ನಿತರ ಆಗುತ್ತೆ ದಾಖಲೆಗಳು ಯಾವುವು ಈ ಎಲ್ಲದರ ಬಗ್ಗೆ ಕಂಪ್ಲೀಟ್ ಇನ್ಫಾರ್ಮಶನ್ ತಿಳಿದುಕೊಂಡು ಕೆಳಗೆ ಕಾಣಿಸುವಂತ ವಿವಿಧ ಹಂತಗಳನ್ನ ಫಾಲೋ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸೇರಿಸಬಹುದು.

Step 1

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step 2

ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

Step 3

ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.

Step 4

ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.

Step 5

ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.

Step 6

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

Step 7

ವಿವರಗಳನ್ನು ಪರಿಶೀಲಿಸಿ Submit ಮಾಡಿ.

Step 8

ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.

Step 9

ಅರ್ಜಿ ಪ್ರತಿಯನ್ನು Download ಮಾಡಿ Print ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ (200 ಅಂಕ)

ವಿಷಯಅಂಕಗಳು
ಕನ್ನಡ ಭಾಷೆ50
ಆಂಗ್ಲ ಭಾಷೆ25
ಸಾಮಾನ್ಯ ಜ್ಞಾನ25
ಸಹಕಾರ & ಕಂಪ್ಯೂಟರ್50
ಭಾರತೀಯ ಸಂವಿಧಾನ25
ಹಾಲು ಒಕ್ಕೂಟ ಚಟುವಟಿಕೆಗಳು25

ಸಂದರ್ಶನ

  • 15 ಅಂಕ

ಅಂತಿಮ ಆಯ್ಕೆ

  • ಲಿಖಿತ ಪರೀಕ್ಷೆ : 85%
  • ಸಂದರ್ಶನ : 15%

ಪ್ರಮುಖ ದಿನಾಂಕಗಳು:

ವಿವರದಿನಾಂಕ
ಅಧಿಸೂಚನೆ ಪ್ರಕಟಣೆ27-05-2026
ಅರ್ಜಿ ಆರಂಭ29-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27-06-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ27-06-2026

ವಿಶೇಷ ಸೂಚನೆ :

A).ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮಾಡಲು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ಭರ್ತಿ ಮಾಡುವ ಕುರಿತು ಸೂಚನೆಗಳು ಮತ್ತು ಅರ್ಹತಾ ಷರತ್ತುಗಳನ್ನು ಓದಿಕೊಳ್ಳತಕ್ಕದು.
Application submitted On-Line does not imply that candidate has fulfilled all the criteria given in the Notification.
B).ಅರ್ಜಿಯನ್ನು ತರುವಾಯ ಪರಿಶೀಲನೆಗೆ ಒಳಪಡಿಸಲಾಗುತ್ತದೆ
Application is subject to subsequent scrutiny .
C).ಯಾವುದೇ ಸಮಯದಲ್ಲಿ ಅನರ್ಹ ಎಂದು ಕಂಡುಬಂದಲ್ಲಿ ಅರ್ಜಿಯನ್ನು ತಿರಸ್ಕರಿಸಬಹುದು.
Application can be rejected if found to be ineligible at any point of time.

ಪ್ರಮುಖ ಲಿಂಕುಗಳು:

ಅಧಿಕೃತ ವೆಬ್‌ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

KMF GUMUL ನೇಮಕಾತಿ 2026ರಲ್ಲಿ ಒಟ್ಟು 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಹಾಗೂ ಸಹಕಾರಿ ವಲಯದಲ್ಲಿ ಉತ್ತಮ ವೇತನದ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು 27 ಜೂನ್ 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

27-06-2026

ಇಲ್ಲ

ವಿಶೇಷವಾಗಿ 5 ವರ್ಷ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.


ಇತರೆ ಪ್ರಮುಖ ಲಿಂಕುಗಳು:

Leave a Comment