POMIS: ಪೋಸ್ಟ್ ಆಫೀಸ್‌ನಲ್ಲಿ ₹36 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ ₹22,200 ಖಚಿತ ಆದಾಯ ಪಡೆಯಿರಿ!
ನೀವು ಹೊಂದಿರುವ ಹಣಕ್ಕೆ ಭದ್ರತೆಯ ಅಗತ್ಯವಿದೆಯೇ? ಹಾಗಿದ್ದರೆ ಆ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತವಾಗಿರುತ್ತದೆ ಎಂದು ಯೋಜನೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿ! ಭಾರತ ಸರ್ಕಾರವು ನಿಮಗಾಗಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಎನ್ನುವ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ನೀವು ರೂ. 9 ಲಕ್ಷದಿಂದ ರೂ. 36 ಲಕ್ಷದ ವರೆಗೆ ಹೂಡಿಕೆ ಮಾಡಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ. POMIS Scheme 2026 WhatsApp Group Join Now … Read more