RRB Application: ರೈಲ್ವೆ ಇಲಾಖೆಯಲ್ಲಿ 6557 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ 2026! ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಭಾರತೀಯ ರೇಲ್ವೆ ಇಲಾಖೆಯಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಬೇಕೆಂದು ಕಾಯುತ್ತಿರುವ ಯುವ ವೃತ್ತಿಪರ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಭಾರತೀಯ ರೇಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ನೇಮಕಾತಿ ಮಂಡಳಿಯು 2026 ನೇ ಸಾಲಿನಲ್ಲಿ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, 6557 ಟೆಕ್ನಿಷಿಯನ್ ಗ್ರೇಡ್ -I ಹಾಗೂ ಗ್ರೇಡ್ -III ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. RRB Technician Recruitment 2026 WhatsApp Group Join Now Telegram Channel Join Now ಸ್ಥಿರ ವೃತ್ತಿಜೀವನ, ಅತ್ಯಾಕರ್ಷಕ … Read more