Sewing: ಮಹಿಳೆಯರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಮಹಿಳಾ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಫ್ರೀಆಗಿ ಎಂಬ್ರಾಯ್ಡರಿ ಮಷೀನ್, ಹೊಲಿಗೆ ಯಂತ್ರ, ಕುರ್ಚಿ, ಟೇಬಲ್ ಸಿಕ್ತಾ

Sewing

Sewing: ಮಹಿಳೆಯರೇ, ನೀವೇನಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಸ್ವಾವಲಂಬಿಯಾಗಿ ಜೀವನ ನಡೆಸುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ಕರ್ನಾಟಕ ಸರ್ಕಾರವು ಪ್ರತಿ ಮಹಿಳೆಯರಿಗೂ ಫ್ರೀ ಆಗಿ ಹೊಲಿಗೆ ಯಂತ್ರ, ಎಂಬ್ರಾಯ್ಡರಿ ಮಷೀನ್, ಟೇಬಲ್ ಹಾಗೂ ಕುರ್ಚಿ ಕೊಡುವುದಕ್ಕೆ ಆನ್ಲೈನ್ ಅರ್ಜಿಯನ್ನು ಆರಂಭಿಸಿದೆ. ಗ್ರಾಮೀಣ ಭಾಗದ ಮಹಿಳೆಯರಿಂದ ಹಿಡಿದು ನಗರ ಭಾಗದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. WhatsApp Group Join Now Telegram Channel Join Now ಉದ್ಯೋಗಕ್ಕಾಗಿ … Read more