Open Rally: ಭಾರತೀಯ ಸೇನೆಯಲ್ಲಿ ಸಿವಿಲಿಯನ್ ಪೋರ್ಟರ್ ಹುದ್ದೆಗಳ ನೇಮಕಾತಿ! SSLC/ITI ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ
Open Rally: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಹಂಬಲ ಹೊಂದಿರುವ ಅಭ್ಯರ್ಥಿಗಳಿಗೆ ಯುವಕರಿಗೆ ಒಂದು ಸುವರ್ಣಾವಕಾಶ! ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದಲ್ಲಿ ಖಾಲಿ ಇರುವ ಒಟ್ಟು 600 ಸಿವಿಲಿಯನ್ ಪೋರ್ಟರ್ ಹುದ್ದೆಗಳ ಭರ್ತಿಗೆ ಭಾರತೀಯ ಸೇನೆಯು ಬೃಹತ್ ಓಪನ್ ರ್ಯಾಲಿಯನ್ನು ಆಯೋಜಿಸಿದ್ದು, ಜಸ್ಟ್ SSLC ಅಥವಾ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ರ್ಯಾಲಿಗೆ ಭಾಗವಹಿಸಬಹುದಾಗಿದೆ. Indian Army Civilian Porter Recruitment 2026 WhatsApp Group Join Now Telegram Channel Join Now ಈ … Read more