KSP History (KEA) : ಕರ್ನಾಟಕ ರಾಜ್ಯ ಪೊಲೀಸ್ (KSP) ನೇಮಕಾತಿ ಪರೀಕ್ಷೆ – ಕರ್ನಾಟಕ ಇತಿಹಾಸ / ಭಾರತ ಇತಿಹಾಸ PDF

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA/KSP) ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಇತಿಹಾಸ ಮತ್ತು ಭಾರತದ ಇತಿಹಾಸದ ಪ್ರಮುಖ ಪ್ರಶ್ನೋತ್ತರಗಳ ವಿಶೇಷ ಪಿಡಿಎಫ್ ಸಿದ್ಧಪಡಿಸಲಾಗಿದೆ. ಈ ಪಿಡಿಎಫ್ ಅನ್ನು ಸರಿಯಾಗಿ ಬಳಸಿದರೆ ಪರೀಕ್ಷಾ ತಯಾರಿ ಸುಲಭವಾಗುತ್ತದೆ ಮತ್ತು ಅಂಕಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನೇಮಕಾತಿ ಪ್ರಕ್ರಿಯೆಯನ್ನು ಶುರು ಮಾಡಿದ್ದು ಈ ನೇಮಕಾತಿಯನ್ನ ಬಹಳ ಪಾರದರ್ಶಕತೆಯಿಂದ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಂಡಳಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ ಹಾಗಾಗಿ ಈ ಪರೀಕ್ಷೆಯನ್ನು ಬಹಳ ಕೊಟ್ಟು ನಿಟ್ಟಿನಿಂದ ಮಾಡಲು ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗುತ್ತಿದೆ ಹಾಗಾಗಿ ಅಭ್ಯರ್ಥಿಗಳಿಗೆ ಕರ್ನಾಟಕ ಇತಿಹಾಸ ಸೇರಿದಂತೆ ಭಾರತದ ಇತಿಹಾಸದ ಪ್ರಮುಖ ಪ್ರಶ್ನೋತ್ತರಗಳ ಪಿಡಿಎಫ್ ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಇದನ್ನ ಡೌನ್ಲೋಡ್ ಮಾಡಿಕೊಳ್ಳ ಬಹುದು



ಈ ಪಿಡಿಎಫ್ ಏಕೆ ಮುಖ್ಯ?

KSP ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ (General Studies) ವಿಭಾಗದಲ್ಲಿ ಇತಿಹಾಸದಿಂದ ಬಹಳಷ್ಟು ಪ್ರಶ್ನೆಗಳು ಬರುತ್ತವೆ.
ಆದ್ದರಿಂದ ಈ ಪಿಡಿಎಫ್‌ನಲ್ಲಿ:

  • ಪ್ರಮುಖ ಘಟನೆಗಳು
  • ಪ್ರಮುಖ ವ್ಯಕ್ತಿಗಳು
  • ಸ್ವಾತಂತ್ರ್ಯ ಹೋರಾಟದ ಪ್ರಶ್ನೆಗಳು
  • ಕರ್ನಾಟಕದ ರಾಜವಂಶಗಳು
  • ಭಾರತದ ಇತಿಹಾಸದ ಮುಖ್ಯ ಘಟ್ಟಗಳು

ಇವುಗಳನ್ನು MCQ ರೂಪದಲ್ಲಿ ಸರಳವಾಗಿ ನೀಡಲಾಗಿದೆ.

ಇದು ಕೇವಲ ಓದುವಿಗಾಗಿ ಅಲ್ಲ, ಪರೀಕ್ಷೆ ಪಾಸಾಗುವ ಗುರಿಗಾಗಿ ತಯಾರಿಸಿದ ಅಧ್ಯಯನ ಸಾಧನವಾಗಿದೆ.


ಪಿಡಿಎಫ್‌ನ ವಿವರವಾದ ಒಳಗೊಂಡಿರುವ ವಿಷಯಗಳು

ಕರ್ನಾಟಕದಲ್ಲಿ ಸಂಭವಿಸಿದ ಹಲವಾರು ಘಟನೆಗಳ ಪ್ರಶ್ನೋತ್ತರಗಳು ಹಾಗೂ ರಾಜಮನೆತನಗಳು ಹಾಗೂ ಭಾರತದ ಇತಿಹಾಸ ಕಾಲಾನುಕ್ರಮದ ಘಟನೆಗಳು ಇದರ ಇತಿಹಾಸ ಹೀಗೆ ಪ್ರತಿಯೊಂದು ಮಾಹಿತಿಯನ್ನು ಪ್ರಶ್ನೋತ್ತರಗಳ ಮಾಲಿಕೆಯ ಮೂಲಕ ನೀಡಲಾಗಿದ್ದು ಇದರ ಜೊತೆಗೆ ಸರಿಯಾದ ಉತ್ತರವನ್ನು ಸಹ ನೀಡಲಾಗಿದೆ

ಕರ್ನಾಟಕ ಇತಿಹಾಸ:

  • ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ
  • ಪ್ರಮುಖ ರಾಜರು ಮತ್ತು ಅವರ ಸಾಧನೆಗಳು
  • ಪ್ರಮುಖ ಶಿಲ್ಪಕಲೆ ಮತ್ತು ದೇವಸ್ಥಾನಗಳು
  • ಕರ್ನಾಟಕದ ಆಡಳಿತ ವ್ಯವಸ್ಥೆ

ಕರ್ನಾಟಕ ಇತಿಹಾಸ ಪಿಡಿಎಫ್ ಪೀಠಿಕೆ

ಕರ್ನಾಟಕ ಇತಿಹಾಸ ಒಟ್ಟು 130+ PAGES

ಭಾರತದ ಇತಿಹಾಸ:

  • ಸಿಂಧೂ ಕಣಿವೆ ನಾಗರಿಕತೆ
  • ವೈದಿಕ ಕಾಲದ ಸಂಸ್ಕೃತಿ
  • ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯ
  • ಬ್ರಿಟಿಷ್ ಆಡಳಿತ ಮತ್ತು ಸ್ವಾತಂತ್ರ್ಯ ಚಳವಳಿ
  • ಪ್ರಮುಖ ಕ್ರಾಂತಿಕಾರರು ಮತ್ತು ನಾಯಕರು

ಭಾರತದ ಇತಿಹಾಸ ಪಿಡಿಎಫ್ ಪೀಠಿಕೆ

ಭಾರತದ ಇತಿಹಾಸ :- 66 PAGES


ಪಿಡಿಎಫ್ ಡೌನ್ಲೋಡ್ ಮಾಡುವುದು ಹೇಗೆ?

ಹಣವನ್ನು ಪಾವತಿಸಿದನಂತರ ಏನುಮಾಡಬೇಕು?

ಈ ಕೆಳಗೆ ಕಾಣಿಸುವ ವಾಟ್ಸಾಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ ಪಿಡಿಎಫ್ ಪಡೆಯಿರಿ.

ವಿದ್ಯಾರ್ಥಿಗಳಿಗೆ ಅಧ್ಯಯನ ವಿಧಾನ (ಬಹಳ ಮುಖ್ಯ)

ಈ ಪಿಡಿಎಫ್ ಓದುವುದನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ:

ದಿನನಿತ್ಯ ಅಭ್ಯಾಸ:

  • ದಿನಕ್ಕೆ ಕನಿಷ್ಠ 30–60 ನಿಮಿಷ ಓದಿ
  • ಒಂದೇ ವಿಷಯವನ್ನು ಪುನರಾವರ್ತನೆ ಮಾಡಿ

ಟಿಪ್ಪಣಿ ಬರೆಯುವುದು:

  • ಮುಖ್ಯ ವರ್ಷಗಳು, ವ್ಯಕ್ತಿಗಳು, ಘಟನೆಗಳನ್ನು note ಮಾಡಿ
  • ತಪ್ಪು ಉತ್ತರಗಳನ್ನು ಪ್ರತ್ಯೇಕವಾಗಿ ಗುರುತಿಸಿ

MCQ ಅಭ್ಯಾಸ:

  • ಪ್ರತಿಯೊಂದು ಪ್ರಶ್ನೆಗೆ ಸರಿಯಾದ ಕಾರಣ ತಿಳಿದುಕೊಳ್ಳಿ
  • ಕೇವಲ ಉತ್ತರ ನೆನಪಿಡಬೇಡಿ, ಅರ್ಥಮಾಡಿಕೊಳ್ಳಿ

ಯಶಸ್ಸಿಗಾಗಿ ಸಲಹೆ:

  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಸಹ ಜೊತೆಗೆ ಅಭ್ಯಾಸ ಮಾಡಿ
  • ದಿನನಿತ್ಯ 1 ಗಂಟೆ ನಿಯಮಿತ ಓದು ಮಾಡಿ
  • ಕಠಿಣ ವಿಷಯಗಳನ್ನು ಮತ್ತೆ ಮತ್ತೆ ಓದಿ
  • ಸಮಯ ನಿರ್ವಹಣೆಗೆ ವಿಶೇಷ ಗಮನ ಕೊಡಿ

ಅಂತಿಮ ತೀರ್ಮಾನ:

ಈ ಪಿಡಿಎಫ್ KSP ಪೊಲೀಸ್ ಪರೀಕ್ಷೆಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಅಧ್ಯಯನ ಸಂಪನ್ಮೂಲವಾಗಿದೆ.
ನಿಯಮಿತವಾಗಿ ಬಳಸಿದರೆ:

ಪ್ರಮುಖ ಲಿಂಕುಗಳು:

Whatsapp Group Link Click Here
Telegram Group Link Click Here
Instagram Link Click Here

ಇತರೆ ಪ್ರಮುಖ ಲಿಂಕುಗಳು

Leave a Comment