Karnataka 2nd PUC Results 2026 Result Direct Link

Karnataka 2nd PUC Results 2026

2nd PUC Result ಹೇಗೆ ನೋಡಬೇಕು? (Step-by-Step)

ಅಧಿಕೃತ ವೆಬ್‌ಸೈಟ್‌ಗೆ ಹೋಗಿ

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಈ ವೆಬ್‌ಸೈಟ್ ಓಪನ್ ಮಾಡಿ:

  • karresults.nic.in
  • ಅಥವಾ kseab.karnataka.gov.in

Result ಲಿಂಕ್ ಮೇಲೆ ಕ್ಲಿಕ್ ಮಾಡಿ

  • Karnataka 2nd PUC Result 2026” ಅಥವಾ
  • “PUC II Result” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ವಿವರಗಳನ್ನು ನಮೂದಿಸಿ

  • Registration Number (ರಿಜಿಸ್ಟರ್ ನಂಬರ್) ಹಾಕಿ
  • ಕೆಲವೊಮ್ಮೆ stream (Science / Commerce / Arts) ಆಯ್ಕೆ ಮಾಡಬೇಕು

Submit ಬಟನ್ ಒತ್ತಿ

  • “Submit” ಅಥವಾ “Get Result” ಕ್ಲಿಕ್ ಮಾಡಿ

ನಿಮ್ಮ ಫಲಿತಾಂಶ ಕಾಣಿಸುತ್ತದೆ

  • ನಿಮ್ಮ subject-wise marks ಮತ್ತು total result screen ಮೇಲೆ ಬರುತ್ತದೆ

Download / Print ಮಾಡಿ

  • ಫಲಿತಾಂಶವನ್ನು PDF ಆಗಿ download ಮಾಡಿ
  • ಮುಂದೆ ಬೇಕಾಗುತ್ತದೆ, ಆದ್ದರಿಂದ print ತೆಗೆದುಕೊಳ್ಳಿ

ಬೇರೆ ಮಾರ್ಗಗಳು

  • DigiLocker ಮೂಲಕ ಕೂಡ result ನೋಡಬಹುದು
  • SMS ಮೂಲಕವೂ ಕೆಲವೊಮ್ಮೆ ಸಿಗುತ್ತದೆ

2026 Result Update

2026ರ 2nd PUC ಫಲಿತಾಂಶವು ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗುತ್ತದೆ ಮತ್ತು ಈ ವರ್ಷ ಏಪ್ರಿಲ್ 9ರ ಸುಮಾರಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ


ಇದನ್ನು ಓದಿರಿ :- PUC ನಂತರ ಮುಂದೇನು ಮಾಡಬೇಕು?

ವಿದ್ಯಾರ್ಥಿಗಳೇ, PUC ಫಲಿತಾಂಶವು ಜೀವನದ ಕೊನೆಯ ಹಂತವಲ್ಲ. ಅದು ನಿಮ್ಮ ಜೀವನದ ಹೊಸ ಬಾಗಿಲು. ಅಂಕಗಳು ಕಡಿಮೆ ಬಂದರೂ ಭಯಪಡಬೇಡಿ; ನಿಮ್ಮ ಆಸಕ್ತಿ, ಶ್ರಮ ಮತ್ತು ಸರಿಯಾದ ಆಯ್ಕೆಯೇ ನಿಮ್ಮ ಭವಿಷ್ಯವನ್ನು ಕಟ್ಟುತ್ತದೆ. ಯಾರನ್ನೂ ನೋಡಿ ಕೋರ್ಸ್ ಆಯ್ಕೆ ಮಾಡಬೇಡಿ. “ನನಗೆ ಏನು ಇಷ್ಟ? ನಾನು ಯಾವ ಕೆಲಸದಲ್ಲಿ ಚೆನ್ನಾಗಿರಬಲ್ಲೆ?” ಎಂದು ಯೋಚಿಸಿ ಮುಂದಿನ ಹೆಜ್ಜೆ ಇಡಿ.

PUC ನಂತರ ವಿದ್ಯಾರ್ಥಿಗಳು ಏನು ಮಾಡಬೇಕು?

ಪಿಯುಸಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ಇಂದು ಯಾವ ರೀತಿ ತಯಾರಿಯನ್ನು ನಡೆಸಬೇಕು ಹಾಗೂ ಯಾವ ಕೋರ್ಸ್ ಗಳನ್ನು ತೆಗೆದುಕೊಂಡರೆ ಭವಿಷ್ಯದ ಜೀವನ ಉಜ್ವಲವಾಗಿರುತ್ತದೆ ಹಾಗೂ ಯಾವ ಕೋರ್ಸ್ ತೆಗೆದುಕೊಂಡರೆ ಉತ್ತಮವಾದ ಉದ್ಯೋಗ ಸಿಗುತ್ತದೆ ಹಾಗೂ ಸರ್ಕಾರಿ ಕೆಲಸಕ್ಕೆ ಯಾವ ಪೋಸ್ಟ್ ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

  1. ಮೊದಲು ನಿಮ್ಮ ಆಸಕ್ತಿಯನ್ನು ಗುರುತಿಸಿ
    • ವೈದ್ಯಕೀಯದಲ್ಲಿ ಆಸಕ್ತಿ ಇದೆಯೇ?
    • ಕಂಪ್ಯೂಟರ್, ಟೆಕ್ನಾಲಜಿ ಇಷ್ಟವೇ?
    • ಸರ್ಕಾರಿ ಕೆಲಸ ಬೇಕೇ?
    • ಬೇಗ ಉದ್ಯೋಗ ಬೇಕೇ?
    • ವ್ಯವಹಾರ ಅಥವಾ ಬ್ಯಾಂಕ್ ಕೆಲಸ ಇಷ್ಟವೇ?
  2. ನಿಮ್ಮ PUC ಸ್ಟ್ರೀಮ್‌ಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿ
    • Science
    • Commerce
    • Arts
  3. ಒಂದು ದೊಡ್ಡ ಗುರಿ ಮತ್ತು ಒಂದು ಬ್ಯಾಕಪ್ ಗುರಿ ಇಟ್ಟುಕೊಳ್ಳಿ
    ಉದಾಹರಣೆ:
    • ದೊಡ್ಡ ಗುರಿ: Engineering
    • ಬ್ಯಾಕಪ್: Diploma / BCA / ITI / ಸರ್ಕಾರಿ ಕೆಲಸ

Science ವಿದ್ಯಾರ್ಥಿಗಳಿಗೆ ಉತ್ತಮ ಕೋರ್ಸ್‌ಗಳು:

ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿವಿಧ ಕೋರ್ಸ್ ಗಳನ್ನೂ ಪಡೆದುಕೊಂಡು ವಿದ್ಯಾಭ್ಯಾಸವನ್ನು ನಡೆಸಿದರೆ ಭವಿಷ್ಯದಲ್ಲಿ ಹೆಚ್ಚು ಕೆಲಸ ಸಿಗುವ ಅವಕಾಶಗಳು ಜಾಸ್ತಿ ಇರುತ್ತದೆ ಹಾಗಾಗಿ ಈ ಕೆಳಗೆ ತಿಳಿಸಿದ ಕೆಲವೊಂದಿಷ್ಟು ಕೋರ್ಸ್ಗಳ ಮಾಹಿತಿಯನ್ನು ಗಮನಿಸಬಹುದು.

Engineering

ಜನಪ್ರಿಯ ವಿಭಾಗಗಳು:

  • Computer Science
  • Artificial Intelligence
  • Data Science
  • Cyber Security
  • Mechanical
  • Civil
  • Electronics

ಭವಿಷ್ಯದಲ್ಲಿ ಹೆಚ್ಚು ಕೆಲಸ ಸಿಗುವ ವಿಭಾಗಗಳು:

ಭವಿಷ್ಯದಲ್ಲಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಕೋರ್ಸ್ ಗಳನ್ನು ಪಡೆದುಕೊಂಡರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಹಾಗೂ ಸಾಫ್ಟ್ವೇರ್ ಸೈಬರ್ ಸೆಕ್ಯೂರಿಟಿ ಹೀಗೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಸಿಗುವ ಸಾಧ್ಯತೆ ತುಂಬಾನೇ ಹೆಚ್ಚಿರುತ್ತದೆ

  • AI
  • Data Science
  • Software
  • Cyber Security

Artificial Intelligence, Data Science ಮತ್ತು Cyber Security ಕ್ಷೇತ್ರಗಳಲ್ಲಿ ಮುಂದಿನ 10 ವರ್ಷಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆ ಇದೆ.

ವೈದ್ಯಕೀಯ ಕ್ಷೇತ್ರ

ಕೇವಲ ತಂತ್ರಜ್ಞಾನ ವಿಷಯದಲ್ಲಿ ಮಾತ್ರ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕೆಲಸ ಸಿಗುವುದು ಅಷ್ಟೇ ಅಲ್ಲದೆ ಒಂದು ಬಿಎಸ್ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ಸಹ ಉತ್ತಮವಾದ ಉದ್ಯೋಗಾವಕಾಶಗಳು ಲಭ್ಯವಿದ್ದು ಸಂತ ಬಿಸಿನೆಸ್ ಮಾಡುವುದಕ್ಕೂ ಸಹ ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಅವಕಾಶ ಹೆಚ್ಚಿರುತ್ತದೆ

  • MBBS
  • BDS
  • B.Sc Nursing
  • Pharmacy
  • Lab Technician
  • Physiotherapy

Nursing ಮತ್ತು Pharmacy ಓದಿದವರಿಗೆ ಆಸ್ಪತ್ರೆಗಳಲ್ಲಿ, ಔಷಧ ಕಂಪನಿಗಳಲ್ಲಿ, ಕ್ಲಿನಿಕ್‌ಗಳಲ್ಲಿ ಕೆಲಸ ಸಿಗುತ್ತದೆ.

ಇತರೆ ಉತ್ತಮ ಕೋರ್ಸ್‌ಗಳು

ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸಾಕಷ್ಟು ಕ್ಷೇತ್ರದಲ್ಲಿ ತುಂಬಾನೇ ಅವಕಾಶಗಳು ಇದ್ದು ಈ ಅವಕಾಶವನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಇವುಗಳನ್ನು ಗಮನಿಸಿಕೊಂಡು ಹೆಣ್ಣಿನಿಂದಲೇ ಆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯದ ಜೀವನ ಉಜ್ವಲವನ್ನಾಗಿಸಿಕೊಳ್ಳಲು ಎಲ್ಲ ರೀತಿಯಾದ ಯೋಚನೆಯನ್ನು ನಡೆಸಿ

  • BCA
  • B.Sc Computer Science
  • B.Sc Agriculture
  • B.Sc Forensic Science
  • Aviation

Computer Science ಮತ್ತು Agriculture ಓದಿದವರಿಗೆ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲೂ ಉತ್ತಮ ಅವಕಾಶಗಳಿವೆ.

Commerce ವಿದ್ಯಾರ್ಥಿಗಳಿಗೆ ಉತ್ತಮ ಕೋರ್ಸ್‌ಗಳು

ಕಾಮರ್ಸ್ ವಿಷಯವನ್ನ ಆಯ್ಕೆ ಮಾಡಿಕೊಂಡ ವಿಷಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಾಗೂ ಚಾರ್ಟೆಡ್ ಅಕೌಂಟ್ ಹಾಗೂ ಇನ್ನಿತರ ಸ್ಥಳದಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದು

Commerce ವಿದ್ಯಾರ್ಥಿಗಳಿಗೆ ಬ್ಯಾಂಕ್, ಫೈನಾನ್ಸ್ ಮತ್ತು ಕಂಪನಿಗಳಲ್ಲಿ ಹೆಚ್ಚು ಅವಕಾಶವಿದೆ.

ಮುಖ್ಯ ಕೋರ್ಸ್‌ಗಳು

  • B.Com
  • BBA
  • CA
  • CS
  • CMA
  • Banking Courses

Chartered Accountancy, Company Secretary ಮತ್ತು Business Administration ಕ್ಷೇತ್ರಗಳಲ್ಲಿ ಉತ್ತಮ ಸಂಬಳದ ಉದ್ಯೋಗಗಳು ಸಿಗುತ್ತವೆ.

Commerce ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚು ಕೆಲಸ ಸಿಗುವ ಕ್ಷೇತ್ರಗಳು

  • Banking
  • Finance
  • Digital Marketing
  • Accounting
  • GST & Taxation

Digital Marketing ಮತ್ತು Finance ಕ್ಷೇತ್ರಗಳಲ್ಲಿ ಈಗ ಹೆಚ್ಚು ಬೇಡಿಕೆ ಇದೆ.

Arts ವಿದ್ಯಾರ್ಥಿಗಳಿಗೆ ಉತ್ತಮ ಕೋರ್ಸ್‌ಗಳು

ಆಪ್ಸ್ ವಿದ್ಯಾರ್ಥಿಗಳಿಗೆ ಉತ್ತಮವಾದ ಕೋರ್ಸ್ಗಳು ಈ ಕೆಳಗೆ ನೀಡಲಾಗಿದೆ ಎಲ್ಲ ಮಾಹಿತಿಯನ್ನು ತೆಗೆದುಕೊಂಡು ವಿದ್ಯಾರ್ಥಿಗಳು ಈ ಒಂದು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಆರ್ಟ್ಸ್ ವಿಷಯದ ವಿದ್ಯಾರ್ಥಿಗಳಿಗೆ ಸಾಕಷ್ಟು ಕ್ಷೇತ್ರದಲ್ಲಿ ಕೆಲಸಗಳು ಅವಕಾಶಗಳು ಇದ್ದು ಈ ಕೆಳಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಿರ್ಧಾರವನ್ನು ಕೈಗೊಳ್ಳಬಹುದು

Arts ಓದಿದವರು ಕೂಡ ದೊಡ್ಡ ಅಧಿಕಾರಿಗಳಾಗಬಹುದು.

ಮುಖ್ಯ ಕೋರ್ಸ್‌ಗಳು

  • BA
  • Journalism
  • Law
  • Social Work
  • Teaching
  • Psychology

Journalism, Law ಮತ್ತು Psychology ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯವಿದೆ.

Arts ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ಇರುವ ಉದ್ಯೋಗಗಳು

  • Teacher
  • Police
  • Government Officer
  • Journalist
  • Advocate
  • Social Worker

ಬೇಗ ಕೆಲಸ ಬೇಕಾದರೆ ಯಾವ ಕೋರ್ಸ್?

PUC ನಂತರ ತಕ್ಷಣ ಕೆಲಸ ಬೇಕು ಅಂದ್ರೆ ಈ ಕೋರ್ಸ್‌ಗಳು ಉತ್ತಮ:

  • Diploma
  • ITI
  • Polytechnic
  • Computer Courses
  • Tally
  • DCA
  • Graphic Design
  • Video Editing
  • Web Designing

Tally ಕಲಿತರೆ ಅಂಗಡಿ, ಕಂಪನಿ, ಕಚೇರಿ, ಬ್ಯಾಂಕ್‌ಗಳಲ್ಲಿ ಕೆಲಸ ಸಿಗಬಹುದು.

Graphic Design ಮತ್ತು Web Design ಕಲಿತರೆ ಫ್ರೀಲಾನ್ಸ್ ಹಾಗೂ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ.

ಭವಿಷ್ಯದಲ್ಲಿ ಹೆಚ್ಚು ಕೆಲಸ ಸಿಗುವ Top Courses

  1. Computer Science
  2. Artificial Intelligence
  3. Data Science
  4. Nursing
  5. Pharmacy
  6. Digital Marketing
  7. Cyber Security
  8. CA
  9. BCA
  10. Agriculture

ಈ ಕ್ಷೇತ್ರಗಳಲ್ಲಿ ಮುಂದಿನ ವರ್ಷಗಳಲ್ಲಿ ಕೆಲಸದ ಬೇಡಿಕೆ ಹೆಚ್ಚು ಇರಲಿದೆ.

PUC ಓದಿದವರಿಗೆ ಸರ್ಕಾರೀ ಕೆಲಸ ಸಿಗುತ್ತದಾ?

ಹೌದು. PUC ನಂತರವೇ ಹಲವಾರು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕಬಹುದು.

ಮುಖ್ಯ ಸರ್ಕಾರಿ ಕೆಲಸಗಳು:

  • SSC CHSL
  • Railway
  • Police Constable
  • Army
  • Navy
  • Air Force
  • Post Office
  • Bank Clerk
  • Forest Guard

Staff Selection Commission ನಡೆಸುವ SSC CHSL ಪರೀಕ್ಷೆಯ ಮೂಲಕ Clerk, Data Entry Operator, Postal Assistant ಕೆಲಸಗಳಿಗೆ ಅರ್ಜಿ ಹಾಕಬಹುದು. ಇದರ ಆರಂಭಿಕ ಸಂಬಳ ₹25,000 ರಿಂದ ₹35,000 ವರೆಗೆ ಇರುತ್ತದೆ.

ಮುಖ್ಯವಾಗಿ ಬೇಕಾಗಿರುವುದು:

  • Registration Number
  • Internet connection

ಈಗಲೇ ಪರೀಕ್ಷೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇವುಗಳನ್ನು ಓದಿರಿ :-

Leave a Comment